ಮಂಡ್ಯ : ನಿನ್ನೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನರೇಂದ್ರ ಸ್ವಾಮಿ ಅವರು ಸಂಸದ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ತಟಸ್ಥವಾಗಿರಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಸ್ಕೋ ದಾಳಿಗೆ ಕೆಲವು ದಿನಗಳ ಮೊದಲು ಐಸಿಸ್ ಬೆದರಿಕೆಯ ಬಗ್ಗೆ ರಷ್ಯಾದ ಗುಪ್ತಚರರಿಗೆ ತಿಳಿದಿತ್ತು: ವರದಿ
ಹೌದು ನಿನ್ನೆ ನಡೆದ ಸಭೆಯಲ್ಲಿ ಸುಮಲತಾ ಗೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸಂಸದ ಸುಮಲತಾ ಅಂಬರೀಶ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ ಸಭೆಯಲ್ಲಿ ಶಾಸಕ ನರೇಂದ್ರ ಸ್ವಾಮಿ ವಾರ್ನ್ ಕೊಟ್ಟಿದ್ದಾರೆ.
BREAKING : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಬೆಂಗಳೂರು ಹೊರವಲಯದಲ್ಲೇ ಬಾಂಬ್ ತಯಾರಿಕೆ!
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಿನ್ನೆ ಕಾಂಗ್ರೆಸ್ ಸಭೆ ನಡೆದಿತ್ತು. ಈ ಒಂದು ಸಭೆಯಲ್ಲಿ ಕಳೆದ ಎಂಪಿ ಚುನಾವಣೆಯಲ್ಲಿ ನಾನು ಓಪನ್ ಆಗಿ ಹೇಳಿದ್ದೆ, ಜೆಡಿಎಸ್ ಪರ ಕೆಲಸ ಮಾಡಲ್ಲ ಎಂದು ನಾನು ಹೇಳಿದ್ದೆ ಅಂದು ಸುಮಲತಾಪರ ನಾವು ಕೆಲಸ ಮಾಡಿದ್ದೆವು. ಇಂದು ಸುಮಲತಾ ಅವರು ಜ್ಞಾಪಕ ಮಾಡಿಕೊಳ್ಳಲಿ ಸುಮಲತಾ ನಾನು ಹುಚ್ಚೇಗೌಡರ ಸೊಸೆ ಎಂದಿದ್ದರು. ಹುಚ್ಚೇಗೌಡರ ಸ್ವಾಭಿಮಾನವನ್ನು ಕಳೆಯಬಾರದು ನಿಮಗೆ ಎಚ್ಚರಿಕೆಯ ಬೇಡಿಕೆ ಇಡುತ್ತೇನೆ ಎಂದರು.
ಮಾಸ್ಕೋ-ಕೀವ್ ಸಂಘರ್ಷಕ್ಕೆ ‘ಶಾಂತಿಯುತ ಪರಿಹಾರ’ ಮಾರ್ಗಗಳ ಬಗ್ಗೆ ಭಾರತ-ಉಕ್ರೇನ್ ಚರ್ಚೆ
ಈ ಮಳವಳ್ಳಿಗೆ ನೀವು ಅವಮಾನ ಮಾಡಕೂಡದು.ಅಂದು ನೀವು ಸ್ವಾಭಿಮಾನದ ಬಗ್ಗೆ ಮಾತನಾಡಿದ್ರಲ್ಲ ಇಂದು ನಿಜವಾದ ಸ್ವಾಭಿಮಾನ ಉಳಿಸಿಕೊಳ್ಳಬೇಕು. ನಾವು ಮಂಡ್ಯದ ಗೆಲುವು ಕೇಳುತ್ತಿದ್ದೇವೆ.ತಟಸ್ಥವಾಗಿರಿ ಅಥವಾ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಸುಮಲತಾ ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ತಾಕಿತ್ತು ಮಾಡಿದರು.