ಬೆಂಗಳೂರು : ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ನಿವೃತ್ತ ಪಿಎಸ್ಐ ಒಬ್ಬರು ಮಗನ ಮೇಲೆ ಆಸಿಡ್ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದ ಘಟನೆ ಯಾಗಿದೆ.
ನಿವೃತ ಪಿಎಸ್ಐ ಆಗಿರುವ ರಾಮಕೃಷ್ಣ ಅವರಿಂದ ಈ ಕೃತ್ಯ ನಡೆದಿದೆ. ಆಸಿಡ್ ದಾಳಿಯಿಂದ ಕಿರಣ್ ನ ಒಂದು ಕಣ್ಣಿಗೆ ಹಾನಿಯಾಗಿದೆ. ಅಣ್ಣ ಉಪೇಂದ್ರ ಅಕ್ಕ ಕಲಾವತಿ ವಿರುದ್ಧವು ಕೂಡ ಆರೋಪ ಕೇಳಿ ಬಂದಿದೆ. ಮೈ ಮೇಲೆ ಗಾಯಗಳಾಗಿ ಕಿರಣ್ ರೋಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಮಾರ್ಚ್ 25ರಂದು ನಡೆದ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ. ಇದೀಗ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಬರ್ಕೊಂಡು ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
BREAKING : ‘ಗ್ರೀಸ್’ನಲ್ಲಿ 5.7 ತೀವ್ರತೆಯ ಪ್ರಭಲ ಭೂಕಂಪ |Earthquake