ಮೇರಿಲ್ಯಾಂಡ್ : ಅಮೆರಿಕದ ಮೇರಿಲ್ಯಾಂಡ್ನ ಬಾಲ್ಟಿಮೋರ್ನಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ನಂತರ ಸೇತುವೆ ಕುಸಿದು ನದಿಗೆ ಬಿದ್ದಿದೆ. ಈ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಈ ಹಡಗಿನ ಎಲ್ಲಾ ಸಿಬ್ಬಂದಿ ಭಾರತೀಯ ನಾಗರಿಕರು ಎಂದು ತಿಳಿದು ಬಂದಿದ್ದು, ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಅವರು ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನ ಶ್ಲಾಘಿಸಿದ್ದಾರೆ. ರಾಜ್ಯಪಾಲರು ಅವರನ್ನ ಹೀರೋ ಎಂದು ಕರೆದಿದ್ದಾರೆ.
ಅಪಘಾತದ ಮೊದಲು ಎಚ್ಚರಿಕೆ ನೀಡಲಾಗಿತ್ತು.!
ಬಾಲ್ಟಿಮೋರ್ನಲ್ಲಿ ಹಡಗು ಸೇತುವೆಗೆ ಅಪ್ಪಳಿಸುವ ಮೊದಲು ಸಿಬ್ಬಂದಿ ಈ ಎಚ್ಚರಿಕೆ ನೀಡಿದ್ದಾರೆ ಎಂದು ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಹೇಳಿದ್ದಾರೆ. ನಂತರ ಅಧಿಕಾರಿಗಳು ಸೇತುವೆಯ ಮೇಲಿನ ಸಂಚಾರವನ್ನ ನಿಲ್ಲಿಸಿ ತಕ್ಷಣ ಜನರನ್ನ ಸ್ಥಳಾಂತರಿಸಿದರು.
ಸಿಬ್ಬಂದಿಯ ಬುದ್ಧಿವಂತಿಕೆ ಜೀವಗಳನ್ನ ಉಳಿಸಿತು.!
ಸೇತುವೆಗೆ ಡಿಕ್ಕಿ ಹೊಡೆದ ನಂತರ ಹಡಗು ನದಿಗೆ ಬಿದ್ದಿದೆ ಎಂದು ಮೇರಿಲ್ಯಾಂಡ್ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಹೇಳಿದ್ದಾರೆ. ಸೇತುವೆಗೆ ಅಪ್ಪಳಿಸುವ ಮೊದಲು, ಅವರು ಎಚ್ಚರಿಕೆಯನ್ನ ನೀಡಿದ್ದರು, ಇದು ಸಂಚಾರವನ್ನ ನಿಲ್ಲಿಸುವ ಮೂಲಕ ಜನರ ಜೀವವನ್ನ ಉಳಿಸಲು ಸಾಧ್ಯವಾಯ್ತು.
ಬಿಜೆಪಿ ‘ಸ್ಟಾರ್ ಪ್ರಚಾರಕರ’ ಪಟ್ಟಿ ಬಿಡುಗಡೆ, ಪ್ರತಿ ರಾಜ್ಯದಲ್ಲಿ ‘ಪ್ರಧಾನಿ ಮೋದಿ, ಶಾ, ಗಡ್ಕರಿ’ಗೆ ಬೇಡಿಕೆ
BREAKING: ಜರ್ಮನಿಯ ಲೀಪ್‌ಜಿಗ್‌ನಲ್ಲಿ ಮೋಟಾರ್‌ವೇ ಅಪಘಾತದಲ್ಲಿ ಐವರು ದುರ್ಮರಣ, ಹಲವರಿಗೆ ಗಾಯ!
‘ಅರವಿಂದ ಕೇಜ್ರಿವಾಲ್ ಬಂಧನ’ ವಿರೋಧಿಸಿ ಮಾ.31ಕ್ಕೆ ಬೃಹತ್ ಪ್ರತಿಭಟನೆ – AAP ಮೋಹನ್ ದಾಸರಿ