ಮಂಡ್ಯ: ಮಂಡ್ಯದ ವಿಸಿ ನಾಲೆಗೆ ಆಯಾತಪ್ಪಿ ಕಾರು ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ಮಂಡ್ಯದ ಅವ್ವೇರಹಳ್ಳಿಬಳಿ ನಡೆದಿದೆ. ಘಟನೆಯಲ್ಲಿ ಆಯಾ ತಪ್ಪಿ ವಿಸಿ ನಾಲೆಗೆ ಕಾರು ಬಿದಿದ್ದೆ ಎನ್ನಲಾಗಿದೆ.
ಇನ್ಮುಂದೆ ನೀವು ಪ್ರತಿ ದಿನ ರಾಮ ಮಂದಿರದ ಆರತಿಯನ್ನು ಮನೆಯಲ್ಲೇ ಕುಳಿತುನೋಡಬಹುದು! ಇಲ್ಲಿದೆ ವಿವರ
ಇನ್ಮುಂದೆ ನೀವು ಪ್ರತಿ ದಿನ ರಾಮ ಮಂದಿರದ ಆರತಿಯನ್ನು ಮನೆಯಲ್ಲೇ ಕುಳಿತುನೋಡಬಹುದು! ಇಲ್ಲಿದೆ ವಿವರ
ಘಟನೆಯಲ್ಲಿ ಮೃತಪಟ್ಟಿರುವ ಯುವಕನನ್ನು ಅಂತ ಗುರುತಿಸಲಾಗಿದ್ದು, ಗಾಯಯಗೊಂಡಿರುವ ಯುವಕನನ್ನು ಅಂತ ಗುರುತಿಸಲಾಗಿದೆ. ತಡೆಗೋಡೆ ಇಲ್ಲದೇ ಈ ಪ್ರದೇಶದಲ್ಲಿ ಪದೇ ಪದೇ ಅವಘಡ ನಡೆಯುತ್ತಿದ್ದರುಕೂಡ ಅಧಿಕಾರಿಗಳು ಸಂಬಂಧಪಟ್ಟವರು ತಡೆ ಗೋಡೆ ನಿರ್ಮಾಣ ಮಾಡದೇ ಅನಾಹುತಕ್ಕೆ ಕಾರಣವಾಗುತ್ತಿದ್ದಾರೆ ಅಂಥ ಕಿಡಿಕಾರುತ್ತಿದ್ದಾರೆ.