ನವದೆಹಲಿ: ಸಂವಿಧಾನಕ್ಕೆ ಕಾಂಗ್ರೆಸ್ ಅನಾವಶ್ಯವಾಗಿ ಸೇರಿಸಿರುವ ಅಂಶಗಳನ್ನು ತಿದ್ದುಪಡಿ ಮಾಡಬೇಕಾದರೆ ಈ ಬಾರಿ ನಾವು ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವುದು ಅನಿವಾರ್ಯ ಎಂಬ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
Oscar 2024: ಅತ್ಯುತ್ತಮ ‘ಕಾಸ್ಟ್ಯೂಮ್’ ಪ್ರಶಸ್ತಿ ನೀಡಲು ನಗ್ನವಾಗಿ ಹೋದ ಜಾನ್ ಸೆನಾ | Watch Video
ಇದು ಸಂವಿಧಾನವನ್ನು ಹೊಸದಾಗಿ ಬರೆ ಯುವ ಮತ್ತು ಅದನ್ನು ನಾಶಪಡಿಸುವ ಬಿಜೆಪಿ ರಹಸ್ಯ ಮತ್ತು ವಂಚಕ ಕಾರ್ಯಸೂಚಿಯನ್ನು ತೋರಿಸುತ್ತದೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ‘ಬಿಜೆಪಿ ಸಂಸದರ ಹೇಳಿಕೆ ಸರ್ವಾಧಿಕಾರ ಹೇರುವ ದೇಶದಲ್ಲಿ ಮೋದಿ-ಆರ್ಎಸ್ಎಸ್ನರಹಸ್ಯಕಾರ್ಯಸೂ ಚಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಟೀಕಿಸಿದ್ದಾರೆ. ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
Oscar 2024: ರಾಬರ್ಟ್ ಡೌನಿ ಜೂನಿಯರ್ ಗೆ ಅತ್ಯುತ್ತಮ ಪೋಷಕ ನಟ ಅಕಾಡೆಮಿ ಪ್ರಶಸ್ತಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ‘ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ಏಕೈಕ ಗುರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಾಶ ಮಾಡು ವುದು ಎಂದು ಕಿಡಿ ಕಾರಿದ್ದಾರೆ.