ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ನವರು ಚುನಾವಣಾ ಹೊಂದಾಣಿಕೆ ಯಾವತ್ತೂ ಮಾಡಿಕೊಂಡಿದ್ದಾರೆ. ಅವರ ಹಿಂದಿನ ಹೇಳಿಕೆಗಳನ್ನು ನೋಡಿದರೆ ಒಂದು ರೀತಿಯಲಿ ಇದು ಅಪವಿತ್ರ ಮೈತ್ರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ
ಶಿಕ್ಷಕರ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಮುಂದಿನ ಜನ್ಮದಲ್ಲಿ ಮುಸ್ಲಿಮಾಗಿ ಹುಟ್ಟುತ್ತೇನೆ ಎಂದಿದ್ದರು.ಕೋಮುವಾದಿ ಜೊತೆ ಹೋಗೋದಿಲ್ಲ ಅಂತ ಹೇಳಿದ್ದರು ಆದರೆ ಈಗ ಅವರು ಏನು ಮಾಡಿದ್ದು? ಜೆಡಿಎಸ್ ಉಳಿಸಿಕೊಳ್ಳಲು ಬಿಜೆಪಿ ಜೊತೆ ಹೋಗಿದ್ದಾರೆ ಎಂದರು.
ಜನ ಮಾಂತ್ರಿಕ ದೃಷ್ಟಿ ಪ್ರಯೋಗವನ್ನು ಹೋಗಲಾಡಿಸಲು ಅಮಾವಾಸ್ಯೆ ತಿಥಿಯಂದು ದೃಷ್ಟಿಯನ್ನು ಕಳೆಯುವ ವಿಧಾನ
ಬಿಜೆಪಿ ಜೆಡಿಎಸ್ ನವರಷ್ಟು ಮೂರ್ಖರು ಯಾರು ಇಲ್ಲ.ಮೋದಿ ಹೆಸರಿನ ಮೇಲೆ ಗೆಲ್ಲುತ್ತೇವೆ ಅಂತ ಅಂದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕೂಡ ರೋಡ್ ಶೋ ಮಾಡಿಸಿದ್ದರು. ಪ್ರಚಾರ ರೋಡ್ ಶೋ ಮಾಡಿದ್ದೆ ಮಾಡಿದ್ದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಂತ್ರಸ್ತೆಯ ಅನುಪಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ: ಹೈಕೋರ್ಟ್