ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಾವು ಯಾವುದೇ ಒಂದು ಕಾರ್ಯವನ್ನು ಮಾಡುವಾಗ ನಾವು ಅದರಿಂದ ಪ್ರತಿಫಲವನ್ನು ಬಯಸುತ್ತೇವೆಅದೇ ರೀತಿಯಾಗಿ ಆಧ್ಯಾತ್ಮಿಕವಾಗಿಯೂ ಕೂಡ ಕೆಲವು ನೀತಿ ನಿಯಮಗಳನ್ನು ಅನುಸರಿಸುತ್ತೇವೆ. ಕೆಲವೊಂದು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದಾಗ ಅದರಿಂದಲೂ ಕೂಡ ನಮಗೆ ಉತ್ತಮವಾದಂತಹ ಆರೋಗ್ಯ ಲಭಿಸುತ್ತದೆ ಎಂದಾಗ ಕೂಡ ಅದು ಬಹಳ ಮುಖ್ಯವಾಗಿರುತ್ತವೆ. ಭಾನುವಾರ ಎಂದರೆ ಅದು ಸೂರ್ಯ ದೇವನಿಗೆ ಸಮರ್ಪಿತವಾದ ದಿನ. ಗ್ರಹಗಳ ರಾಜ ಸೂರ್ಯ ದೇವ ಪ್ರತ್ಯಕ್ಷವಾಗಿ ಕಾಣುವ ದೇವರು ಎಂದೇ ನಾವೆಲ್ಲರೂ ಕರೆಯುತ್ತೇವೆ.
ಇಡೀ ಜಗತ್ತಿಗೆ ಇಡೀ ಭೂಮಂಡಲಕ್ಕೆ ಸೂರ್ಯ ದೇವನ ಅನುಗ್ರಹ ಎಷ್ಟು ಮುಖ್ಯವೋ ಮತ್ತು ವ್ಯಕ್ತಿಯ ಜೀವನದಲ್ಲಿ ಆರೋಗ್ಯ, ಆಯಸ್ಸು, ಯಶಸ್ಸು, ಕೀರ್ತಿ ಮತ್ತು ಪ್ರಶಂಸೆಗಳು ಸೂರ್ಯ ದೇವನ ಅನುಗ್ರಹ ಕೂಡ ಅಷ್ಟೇ ಮುಖ್ಯ ಆಗಿರುತ್ತದೆ. ಹಾಗಾಗಿ ನಾವು ಸೂರ್ಯ ದೇವನ ದಿನವಾದ ಭಾನುವಾರದ ದಿನ ಕೆಲವೊಂದು ಕೆಲಸಗಳನ್ನು ಅದರಲ್ಲೂ ಅತಿ ಮುಖ್ಯವಾಗಿ ಈ ಎರಡು ಕೆಲಸಗಳನ್ನು ಮಾಡುವುದರಿಂದ ಕ್ರಮೇಣವಾಗಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ. ನಿಮಗೆ ಆರೋಗ್ಯ, ಆಯಸ್ಸು, ಯಶಸ್ಸು, ಕೀರ್ತಿ ಹಾಗೂ ಪ್ರಶಂಸೆಗಳು ಲಭಿಸುತ್ತವೆ.
ವಿಶೇಷವಾಗಿ ಸೂರ್ಯದೇವನ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇದರಿಂದ ನಮಗೆ ಆಗುವ ಅನುಕೂಲತೆಗಳು ಯಾವುದೆಂದರೆ ಪ್ರತಿ ಭಾನುವಾರ ಸ್ನಾನವನ್ನು ಮಾಡಿ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ ಸೂರ್ಯನು ಉದಯಿಸುವಂತಹ ಸಮಯದಲ್ಲಿ ಒಂದು ತಾಮ್ರದ ತಂಬಿಗೆಯಿಂದ ಶುದ್ಧವಾದ ನೀರು, ಅಕ್ಷತೆ ಕಾಳು ಹಾಗೂ ಕೆಂಪು ಹೂಗಳನ್ನು ಸೇರಿಸಿ ಸೂರ್ಯ ಅಭಿಮುಖವಾಗಿ ನಿಂತು ಸೂರ್ಯ ದೇವನಿಗೆ “ಓಂ ನಮೋ ಸೂರ್ಯದೇವಾಯ ನಮಃ” ಎಂದು ಮಂತ್ರದ ಮೂಲಕ ಅರ್ಗ್ಯವನ್ನು ಅರ್ಪಿಸುವುದರಿಂದ ಸೂರ್ಯ ದೇವನ ಸ್ಥಾನ ಉತ್ತಮಗೊಳ್ಳುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜೀವನದಲ್ಲಿ ಯಶಸ್ಸು, ಕೀರ್ತಿ, ಪ್ರಶಂಸೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಅರ್ಗ್ಯವನ್ನು ಸಲ್ಲಿಸುವುದರಿಂದ ನೀರು ಕಾಲಿಗೆ ಸೋಕಬಾರದು ಹಾಗೂ ಇದು ಎರಡನೆಯದಾಗಿ ಭಾನುವಾರದ ದಿನ ತುಳಸಿ ಗಿಡವನ್ನು ಪೂಜಿಸುವುದು ಬಹಳ ಒಳ್ಳೆಯದು. ಭಾನುವಾರದ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ತುಳಸಿ ಗಿಡದ ಪೂಜೆಯನ್ನು ಮಾಡುವುದರಿಂದ ಸೂರ್ಯ ದೇವನ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ. ಇದು ನಿಮ್ಮ ಜೀವನದ ಬಡತನದ ದಾರಿದ್ರ್ಯವನ್ನು ದೂರ ಮಾಡುತ್ತದೆ. ನಿಮಗೆ ಅದೃಷ್ಟವನ್ನು ಸಹ ತಂದು ಕೊಡುತ್ತದೆ.
ಅತಿ ಮುಖ್ಯವಾಗಿ ನೆನಪಿರಲಿ ಭಾನುವಾರದ ದಿನ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಜೊತೆಗೆ ತುಳಸಿ ಗಿಡದ ಎಲೆಯನ್ನು ಕೂಡ ಕೀಳಬಾರದು. ಭಾನುವಾರದ ದಿನ ಸೂರ್ಯಸ್ತದ ಸಮಯದಲ್ಲಿ ಅಂದರೆ ಮುಸ್ಸಂಜೆಯ ಸಮಯದಲ್ಲಿ ನಿಮ್ಮ ಮನೆಯ ಮುಖ್ಯದ್ವಾರದ ಎರಡು ಬದಿಗಳಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮನೆಯಲ್ಲಿ ಪೂಜೆ ಮಾಡುವುದರಿಂದ ತಾಯಿ ಮಹಾ ಲಕ್ಷ್ಮಿ ದೇವಿಯು ಸಂತೋಷದಿಂದ ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಈ ಆಚಾರ ವಿಚಾರಗಳು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559