ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿಯ ಬಳು ತನ್ನ ಮಗುವಿಗೆ ಕೂಡಿಹಾಕಿ ಅಲ್ಲದೆ ಚಿತ್ರಹಿಂಸೆ ನೀಡಿರುವ ಘಟನೆ, ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದ್ದು ಪ್ರತಿ ಮೇಲಿನ ಸುಟ್ಟಿಗಾಗಿ ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿಯೊಬ್ಬಳು ಮಕ್ಕಳ ಮೇಲೆ ಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ವುಡ್ನ ಕೃಷ್ಣ-ಮಿಲನಾ ನಟನ ದಂಪತಿ!
ಹೌದು ಬೆಂಗಳೂರಿನಲ್ಲಿ ಹೆತ್ತ ತಾಯಿಂದಲೇ ಮಗುವಿಗೆ ಹಿಂಸೆ ನೀಡಿರುವ ಘಟನೆ ನಡೆದಿದೆ. ಬಾಯ್ ಫ್ರೆಂಡ್ ಜೊತೆ ಸೇರಿ ಸ್ವಂತ ಮಗಳಿಗೆ ತಾಯಿಂದ ಕಿರುಕುಳ ನೀಡಲಾಗಿದೆ. ಮಕ್ಕಳಿಗೆ ಕಚ್ಚಿ ಫ್ರಿಜ್ನಿಂದ ತಣ್ಣೀರು ಸುರಿದು ಹಿಂಸೆ ನೀಡಲಾಗಿದೆ. ತಾಯಿ, ಅಲ್ಲದೆ ಆಕೆಯ ಬಾಯ್ ಫ್ರೆಂಡ ಸಲೀಂ ಕೂಡ ಮಕ್ಕಳಿಗೆ ಸಿಗರೇಟ್ ನಿಂದ ಸುಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗರೇ ಎಚ್ಚರ.! ‘ವಾಹನ’ ತೊಳೆಯಲು ನೀರು ಬಳಸಿದ್ರೆ ‘5,000 ದಂಡ’ – ರಾಜ್ಯ ಸರ್ಕಾರ ಆದೇಶ
ಪತಿ ಮೇಲಿನ ಸೇಟ್ಟಿಗೆ ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ಆಯೇಷಾ ಮಗಳ ಮೇಲೆ ಹಲ್ಲೆ ನಡೆಸಿದ್ದಾಳೆ. ಮಕ್ಕಳು ನೀಡಿದ ದೂರಿನ ಮೇಲೆ ಇದೀಗ ಎಫ್ಐಆರ್ ದಾಖಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಇದೀಗ ಆಯೇಷಾ ಹಾಗೂ ಸಲೀಂ ವಿರುದ್ಧ ದೂರು ದಾಖಲಾಗಿದೆ.
ಇಂದು ಮಹಾ ಶಿವರಾತ್ರಿ: ದೇಶಾದ್ಯಂತ ಶಿವನಿಗೆ ವಿಶೇಷ ಆರತಿ, ಪೂಜೆ ನೇರವೇರಿಸುತ್ತಿರುವ ಭಕ್ತರು!