ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೈರೋಬಿ ರಾಷ್ಟ್ರೀಯ ಉದ್ಯಾನವನದ ಮೇಲೆ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಸಣ್ಣ ವಿಮಾನವು ಉದ್ಯಾನವನದಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಐವರು ಸಿಬ್ಬಂದಿ ಸೇರಿದಂತೆ 44 ಪ್ರಯಾಣಿಕರನ್ನ ಹೊತ್ತ ಸಫಾರಿಲಿಂಕ್ ಏವಿಯೇಷನ್ ಏರ್ಲೈನ್ ನಿರ್ವಹಿಸುವ ಡ್ಯಾಶ್-8 ದೊಡ್ಡ ವಿಮಾನವು ಕರಾವಳಿ ರೆಸಾರ್ಟ್ ಪಟ್ಟಣ ಡಯಾನಿಗೆ ತೆರಳುತ್ತಿದ್ದಾಗ ವಿಲ್ಸನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೂಡಲೇ ಸಿಬ್ಬಂದಿ ದೊಡ್ಡ ಸ್ಫೋಟವನ್ನ ವರದಿ ಮಾಡಿದೆ ಎಂದು ವಿಮಾನಯಾನ ಸಂಸ್ಥೆ ವರದಿ ಮಾಡಿದೆ.
Safarilink Incident: Update: 001.
Safarilink Aviation wishes to report that this morning at 9:45 Local Time our flight number 053 with 39 passengers and 5 crew on board headed to Diani experienced a loud bang soon after take-off. #safarilink pic.twitter.com/RP8NYG4Ch1— Safarilink Aviation Limited (@Flysafarilink) March 5, 2024
ಪೊಲೀಸ್ ವರದಿಯ ಪ್ರಕಾರ, ಡ್ಯಾಶ್ 8 99 ಫ್ಲೈಯಿಂಗ್ ಸ್ಕೂಲ್ ನಿರ್ವಹಿಸುವ ಸಿಂಗಲ್ ಎಂಜಿನ್ ಸೆಸ್ನಾ 172 ಗೆ ಡಿಕ್ಕಿ ಹೊಡೆದಿದೆ.
BREAKING: ಬೆಂಗಳೂರಲ್ಲಿ ಘೋರ ಘಟನೆ: ಮೇಲ್ಸೇತುವೆ ಮೇಲಿನಿಂದ ಕಾರಿನ ಮೇಲೆ ವ್ಯಕ್ತಿ ಬಿದ್ದು ಸ್ಧಳದಲ್ಲೇ ದುರ್ಮರಣ
Watch Video : ಉಜ್ಜಯಿನಿ ಮಹಾಕಾಲೇಶ್ವರ ಆಲಯಕ್ಕೆ ‘ರಾಹುಲ್ ಗಾಂಧಿ’ ಭೇಟಿ ವೇಳೆ ಜನರಿಂದ “ಮೋದಿ ಮೋದಿ” ಘೋಷಣೆ