ಮೈಸೂರು : ಬೆಂಗಳೂರು ರಾಮೇಶ್ವರ ಕೆಫೆಯಲ್ಲಿ ನಿನ್ನೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಈ ಒಂದು ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಶನಿವಾರ ರಾತ್ರಿ 5 ಕರಿಮೆಣಸು ಕಾಳು ಎಸೆಯಿರಿ ಹಣದ ಸಮಸ್ಯೆ ಪರಿಹಾರ ಆಗಲಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಫೆಯಲ್ಲಿ ಒಬ್ಬ ವ್ಯಕ್ತಿ ಮಾಸ್ಕ್ ಹಾಕೊಂಡು ಟೋಪಿ ಹಾಕೊಂಡು ಕೆಫೆಯಲ್ಲಿ ರವೆ ಇಡ್ಲಿ ತೊಗೊಂಡು ಕುತ್ಕೊಂಡು ತಿಂದಿದ್ದಾನೆ. ಅಲ್ಲದೆ ಬಾಂಬ್ ಬ್ಲಾಸ್ಟ್ ಗು ಮುನ್ನ ಟೈಮರ್ ಇಟ್ಟು ಹೋಗಿದ್ದಾನೆ. ಘಟನೆಯಲ್ಲಿ 9 ಜನರಿಗೆ ಗಾಯವಾಗಿದೆ. ಆದರೆ ಅದೃಷ್ಟವಶತ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಏಷ್ಯನ್ ಟೆಲಿಕಾಂ ಅವಾರ್ಡ್ಸ್ 2024 : ಜಿಯೋಗೆ ‘ವರ್ಷದ ಟೆಲಿಕಾಂ ಕಂಪನಿ’ ಪ್ರಶಸ್ತಿ | ‘Asian Telecom Awards’
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಿ ಪರಮೇಶ್ವರ್ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.ನಾನು ಕೂಡ ಇಂದು ತೆರಳುತ್ತೇನೆ ಎಂದು ಅವರು ತಿಳಿಸಿದರು.ವ್ಯಕ್ತಿಯನ್ನು ಪತ್ತೆಹಚ್ಚುವುದು ತುಂಬಾ ಸುಲಭ ಕೆಫೆಯಲ್ಲಿ ಓಡಾಡಿಕೊಂಡಿದ್ದು ಟೋಪಿ ಧರಿಸಿದ್ದು ಮಾಸ್ಕ್ ಹಾಕೊಂಡಿದ್ದದ್ದು ಕಂಡುಬಂದಿದೆ. ಹೀಗಾಗಿ ಅದನ್ನು ಹಿಡಿಯಲು ತುಂಬಾ ಸುಲಭ ಕೂಡಲೇ ವ್ಯಕ್ತಿಯನ್ನು ಪತ್ತೆ ಹಚ್ಚುತ್ತೇವೆ ಎಂದರು.
ಅ ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವ ಇದು..! ದಾಂಪತ್ಯ, ಗುಣವೇನು
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣವೇ ಬೇರೆ ಇದೆ ಬೇರೆ ಈ ಕುರಿತು ತನಿಖೆ ನಡೆಯುತ್ತಿದೆ ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ. ಅವರ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆಯಲ್ಲ ಆಗ ಅವರು ಮುಸ್ಲಿಂರ ತುಷ್ಟಿಕರಣ ಮಾಡಿದ್ರಾ? ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ಆಯಿತಲ್ಲ ಅವಾಗ ಏನು ಮಾಡಿದರು ಆಗಲು ತುಷ್ಟಿಕರಣ ಮಾಡಿದ್ರಾ? ಬಾಂಬ್ ಬ್ಲಾಸ್ಟ್ ಮಾಡಿದನು ತೀವ್ರವಾಗಿ ಖಂಡಿಸುತ್ತೇನೆ ಆದರೆ ರಾಜಕೀಯ ಮಾಡುವುದು ಬೇಡ ಎಂದರು.
ಇನ್ನು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸುದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ನಡೆಯುತ್ತಿದೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನು ರಕ್ಷಣೆ ಮಾಡುವ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದರು.