ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರಿಮೆಣಸು ಕಾಳು ಶನಿ ಗ್ರಹದ ಕಾರಕ ವಸ್ತು ಎಂದು ಹೇಳುತ್ತಾರೆಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಶನಿ ದೋಷದಿಂದ ಬಳಲುತ್ತಿದ್ದರೆ, ಅನಾರೋಗ್ಯದಿಂದ ಬಳಲುತ್ತಿದ್ದರೆ, ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಮತ್ತು ಮನೆಯ ವಾಸ್ತು ದೋಷ ಸರಿ ಇಲ್ಲವೆಂದರೆ ಈ ಎಲ್ಲಾ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಬರುತ್ತಿದ್ದರೆ ಅದರ ಅರ್ಥ ನಿಮ್ಮ ಜೀವನದಲ್ಲಿ ಶನಿಯ ದೋಷ ಹೆಚ್ಚಾಗಿದೆ ಎಂದರ್ಥ. ಧರ್ಮಶಾಸ್ತ್ರದಲ್ಲಿ ಶನಿದೇವನ ಕೃಪೆ ಹೆಚ್ಚು ಇರುವ ವ್ಯಕ್ತಿ ಕೋಟ್ಯಾಧೀಶನಾಗಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಅದೇ ರೀತಿ ಯಾರ ಮೇಲಾದರೂ ಶನಿದೇವನ ಕೆಟ್ಟ ದೃಷ್ಟಿ ಬಿದ್ದರೆ ಅವನು ಶ್ರೀಮಂತನಾಗಿದ್ದರೂ ಬಡವನಾಗುತ್ತಾನೆ.
ನಿಮ್ಮ ಜೀವನದಲ್ಲಿ ನೀವು ತುಂಬಾ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಥವಾ ನೀವು ದುಡಿದ ಹಣ ಉಳಿತಾಯವಾಗುತ್ತಿಲ್ಲವೆಂದರೆ ಈ ಸಮಸ್ಯೆಗೆ ಪರಿಹಾರ ಸಿಗಲು ಮೊದಲು ನೀವು ಶನಿವಾರ ಸೂರ್ಯಸ್ತದ ನಂತರ ಶನಿ ದೇವನ ದೇವಾಲಯಕ್ಕೆ ಹೋಗಬೇಕು.ದೇವಸ್ಥಾನದಲ್ಲಿ ಮಣ್ಣಿನ ದೀಪ ಅಥವಾ ಹಿತ್ತಾಳೆಯ ದೀಪದಲ್ಲಿ ಸಾಸಿವೆ ಎಣ್ಣೆ ಹಾಕಿ ದೀಪ ಹಚ್ಚಬೇಕು. ಹಚ್ಚಿದ ದೀಪವನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು. ನಂತರ ಶನಿ ದೇವರ ಮುಂದೆ ನಿಂತು 11 ಬಾರಿ ಶನಿ ಚಾಲಿಸ್ ನ್ನು ಜಪ ಮಾಡಬೇಕು . ಜಪ ಮಾಡಿದ ನಂತರ ನೀವು ಹಚ್ಚಿರುವ ದೀಪದಲ್ಲಿ 3 ಕರಿಮೆಣಸು ಕಾಳನ್ನು ಹಾಕಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇದೇ ರೀತಿ ನಿರಂತರವಾಗಿ ಮೂರು ಶನಿವಾರ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತದೆ. ನೀವು ದುಡಿದಂತಹ ಹಣ ನಿಮ್ಮ ಕೈಗೆ ಸೇರುತ್ತದೆ.
ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಲಾಭ ದೊರಕುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಹಾಳಾಗಿದ್ದರೆ ನಕರಾತ್ಮಕ ವಿಷಯಗಳಿಂದ ಮನೆಯಲ್ಲಿ ಜಗಳವಾಗಿದ್ದರೆ ನಿಮ್ಮ ಮನೆಯ ವೃದ್ಧಿಗೋಸ್ಕರ ನೀವು ಪ್ರತಿ ಶನಿವಾರ ಸೂರ್ಯಸ್ತದ ನಂತರ ನಿಮ್ಮ ಮನೆಯ ಮುಖ್ಯದ್ವಾರದ ಆಚೆ ಒಂದು ದೀಪದಲ್ಲಿ ಸಾಸಿವೆ ಎಣ್ಣೆ ಹಾಕಿ ದೀಪವನ್ನು ಹಚ್ಚಬೇಕು. ನೀವು ಹಚ್ಚಿದ ದೀಪದಲ್ಲಿ ಒಂದು ಕರಿಮೆಣಸು ಕಾಳನ್ನು ಹಾಕಬೇಕು.
ಕಾಳನ್ನು ದೀಪಕ್ಕೆ ಹಾಕುವ ಮೊದಲು “ಜೈ ಶನಿ ಮಹಾರಾಜ” ಎಂದು ಹೇಳಬೇಕು. ಈ ರೀತಿ ಮಾಡುವುದರಿಂದ ವಾರ ಪೂರ್ತಿ ಶನಿದೇವನ ಕೃಪೆ ನಿಮ್ಮ ಮನೆಯ ಮೇಲೆ ಇರುತ್ತದೆ. ಧರ್ಮಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗೆ ಶನಿ ದೋಷ ಇರುತ್ತದೆಯೋ ಆ ವ್ಯಕ್ತಿಯ ಶನಿ ದೋಷಕ್ಕೆ ಎಂದಿಗೂ ಪರಿಹಾರ ಸಿಗುವುದಿಲ್ಲ ಆದರೆ ಶನಿದೇವನ ದೋಷದ ಪ್ರಭಾವ ಕಡಿಮೆ ಮಾಡಬಹುದು. ಅದು ಹೇಗೆಂದರೆ ಮೊದಲು ನೀವು ಒಂದು ಕಪ್ಪು ಬಟ್ಟೆಯನ್ನು ತೆಗೆದುಕೊಳ್ಳಬೇಕು ಮತ್ತು ಬಟ್ಟೆಯಲ್ಲಿ 51 ಕರಿಮೆಣಸು ಕಾಳುಗಳನ್ನು ಹಾಕಬೇಕು. ನಂತರ ಅದರ ಮೇಲೆ 10 ರೂಪಾಯಿಯ ನೋಟನ್ನು ಮತ್ತು 1 ರೂಪಾಯಿಯ ನಾಣ್ಯವನ್ನು ಇಟ್ಟು ಬಟ್ಟೆಯನ್ನು ಕಟ್ಟಬೇಕು. ನಂತರ ಇದನ್ನು ಶನಿವಾರ ಒಂದು ಬಡ ವ್ಯಕ್ತಿಗೆ ಕೊಡಬೇಕು. ಇದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559