ಬೆಂಗಳೂರು :ಚಾಮರಾಜಪೇಟೆಯ 2 ಎಕರೆ ಪಶುಸಂಗೋಪನೆ ಇಲಾಖೆಯ ಜಮೀನು ಅಲ್ಪಸಂಖ್ಯಾತ ಇಲಾಖೆಯ ಅಲ್ಪಸಂಖ್ಯಾತ ಶಾಲೆ ನಿರ್ಮಾಣ ಮಾಡಲು ನೀಡುವುದು ಖಂಡನೀಯವಾಗಿದೆ. ಇದು ಒಂದು ರೀತಿಯ ಲ್ಯಾಂಡ್ ಜಿಹಾದ್ ಎಂದು ಹಿಂದೂ ಸಂಘಟನೆಯ ಮೋಹನ್ ತಿಳಿಸಿದ್ದಾರೆ.
2027 ರ ‘ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್’ ಅನ್ನು ಆಯೋಜಿಸುವ ‘ಬಿಡ್’ ಗೆದ್ದ ಬೀಜಿಂಗ್
ನಾಗರಿಕರು ಜಾಗೃತರಾಗಿ. ನಗರದಲ್ಲಿ ಬಿಡಾಡಿ ದನಗಳ ಚಿಕಿತ್ಸೆಗೆ ಯೋಗ್ಯ ಚಿಕಿತ್ಸಾಲಯ ಇಲ್ಲ. ಪಶು ಇಲಾಖೆಯ ಚಿಕಿತ್ಸಾಲಯ ಉಳಿಸಿ, ಒಂದೇ ಸಮುದಾಯದ ಶಾಲೆಯನ್ನು ವಿರೋಧಿಸಿ ಎಂದು ಹಿಂದೂ ಸಂಘಟನೆಯ ಮೋಹನ್ ತಿಳಿಸಿದ್ದಾರೆ.
LokSabha Polls 2024: ಎರಡು ಹಂತದ ಮತದಾರರ ಪರಿಶೀಲನೆಯನ್ನು ಅನುಸರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ ಬಿಜೆಪಿ
ಈ ಕುರಿತಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಎಕ್ಸ್ ನಲ್ಲಿ ಕಿಡಿ ಕಾರಿದ್ದು, ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದ ಪಶು ಸಂಗೋಪನಾ ಸಚಿವರು, ಪಶುಚಿಕಿತ್ಸಾಲಯದ ಜಾಗವನ್ನು ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ದಾನ ಮಾಡಿದ್ದಾರೆ.
ಪಟಾಕಿ, ‘ಪಿಓಪಿ’ ಮೂರ್ತಿಗಳ ತಯಾರಿಕೆಗೆ ಕಡಿವಾಣ: ಮಾರಾಟಗಾರರಿಗೆ, ತಯ್ಯಾರಕರಿಗೆ 7 ತಿಂಗಳ ಮೊದಲೇ ನೋಟಿಸ್
ಜಾಗ ಕೇಳಿದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಗೂ ,ದಾನ ಮಾಡಲು ಒಪ್ಪಿದ ಪಶು ಸಂಗೋಪನಾ ಖಾತೆ ಸಚಿವರಿಗೂ ಯಾವ ಪ್ರಶಸ್ತಿ ಕೊಡಬೇಕು ? ಪಾಕಿಸ್ತಾನ್ ಜಿಂದಾಬಾದ್ ಎಂದವರ ನಡುಮರಿಯುವ ತಾಕತ್ ಇಲ್ಲದ ಈ ಸರ್ಕಾರಕ್ಕೆ ಇಷ್ಟು ಬಹಿರಂಗವಾಗಿ ಮುಸ್ಲಿಂ ಓಲೈಕೆ ಮಾಡಲು ಲಜ್ಜೆ ಕಾಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾrರೆ.
ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದ ಪಶು ಸಂಗೋಪನಾ ಸಚಿವರು, ಪಶುಚಿಕಿತ್ಸಾಲಯದ ಜಾಗವನ್ನು ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ದಾನ ಮಾಡಿದ್ದಾರೆ.
ಜಾಗ ಕೇಳಿದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಗೂ , (1/2) pic.twitter.com/MnF651ogcW— Sunil Kumar Karkala (@karkalasunil) February 29, 2024