ನವದೆಹಲಿ: ಐಸಿಎಸ್ಇ 12 ನೇ ತರಗತಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಮಾರ್ಚ್ 21 ರಂದು ನಡೆಸಲಿದೆ. ಪರೀಕ್ಷೆಯನ್ನು ಮೂಲತಃ ಫೆಬ್ರವರಿ 26 ರಂದು ನಡೆಸಲು ನಿರ್ಧರಿಸಲಾಗಿತ್ತು.
ಈ ಕುರಿತಂತೆ ಸಿಬಿಎಸ್ಸಿ ಬೋರ್ಡ್ ನಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಫೆಬ್ರವರಿ.26ರ ಇಂದು ನಡೆಯಬೇಕಿದ್ದಂತ ಐಸಿಎಸ್ಇ 12ನೇ ತರಗತಿಯ ರಾಸಾಯನ ಶಾಸ್ತ್ರದ ಪರೀಕ್ಷೆಯನ್ನು ಮಾರ್ಚ್.21ರಂದು ಮರು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.
ಜಪಾನ್‌ನ ‘SLIM ಮೂನ್ ಲ್ಯಾಂಡರ್’ 2 ವಾರಗಳ ಚಂದ್ರನ ರಾತ್ರಿಯ ನಂತರ ‘ಮತ್ತೆ ಜೀವಂತ: ವಿಜ್ಞಾನಿಗಳಿಗೆ ಅಚ್ಚರಿ