Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

04/06/2025 12:13 PM

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಗೆ ಪ್ರಧಾನಿ ಮೋದಿ ಅಭಿನಂದನೆ

04/06/2025 11:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » WATCH VIDEO: ಮೊದಲು ಮದ್ವೆ ಮಾಡಿದ್ರೆ ಮಾತ್ರ ಮುಂದೆ ಓದ್ತೀನಿ ಅಂದ ಬಾಲಕ! ಮುಂದೆನಾಯ್ತು? ವಿಡಿಯೋ ವೈರಲ್‌
WORLD

WATCH VIDEO: ಮೊದಲು ಮದ್ವೆ ಮಾಡಿದ್ರೆ ಮಾತ್ರ ಮುಂದೆ ಓದ್ತೀನಿ ಅಂದ ಬಾಲಕ! ಮುಂದೆನಾಯ್ತು? ವಿಡಿಯೋ ವೈರಲ್‌

By kannadanewsnow0725/02/2024 1:11 PM

ಕರಾಚಿ: ಪಾಕಿಸ್ತಾನದಲ್ಲಿ 13 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿ ಮದುವೆಯಾಗಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮೇಲೆ ಕಾನೂನು ನಿರ್ಬಂಧಗಳ ಹೊರತಾಗಿಯೂ, ಈ ಪ್ರಕರಣವು ಬಾಲ್ಯ ವಿವಾಹಗಳ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸಿದೆ. 

ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದ ಎನ್ನಲಾಗಿದೆ. ಈ ನಡುವೆ ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ಬೆಂಗಳೂರಿನಲ್ಲಿ ನೀರಿನ ಬವಣೆ: ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು!

90% ಭಾರತೀಯ ಯುವತಿಯರು ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿದ್ದಾರೆ:⁩ ವೈದ್ಯರಿಂದ ಆತಂಕ ವರದಿ ಬಹಿರಂಗ

13-year-olds set to get married in Pakistan after boy gives an ultimatum to parents, shocked netizen react.
ఓరి పిల్ల బత్తాయిలు ఏం చేసుకుంటార్రా.🥱😂 pic.twitter.com/PTEiayHrDg

— Mr. Perfect (@MrPerfect253575) February 24, 2024

https://www.instagram.com/salaam_pakistan/?utm_source=ig_embed

WATCH VIDEO: BOY SAYS HE WILL STUDY ONLY IF HE MARRIES FIRST What happened next? Video goes viral WATCH VIDEO: ಮೊದಲು ಮದ್ವೆ ಮಾಡಿದ್ರೆ ಮಾತ್ರ ಮುಂದೆ ಓದ್ತೀನಿ ಅಂದ ಬಾಲಕ! ಮುಂದೆನಾಯ್ತು? ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದ ಕರಾಚಿ ಜೈಲಿನಿಂದ 200ಕ್ಕೂ ಹೆಚ್ಚು ಕೈದಿಗಳು ಪರಾರಿ : ವಿಡಿಯೋ ವೈರಲ್ | WATCH VIDEO

03/06/2025 12:58 PM1 Min Read

BREAKING : ಗ್ರೀಸ್‌ನಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ : ಭಯಾನಕ ವಿಡಿಯೋ ವೈರಲ್ | WATCH VIDEO

03/06/2025 8:11 AM1 Min Read

BREAKING : ಮೆಕ್ಸಿಕೋದಲ್ಲಿ ಭೀಕರ ಅಗ್ನಿ ದುರಂತ : 12 ಮಂದಿ ಸಜೀವ ದಹನ | Fire in Mexico

03/06/2025 6:01 AM1 Min Read
Recent News

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

04/06/2025 12:13 PM

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಗೆ ಪ್ರಧಾನಿ ಮೋದಿ ಅಭಿನಂದನೆ

04/06/2025 11:58 AM

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM
State News
KARNATAKA

‘RCB ವಿಕ್ಟರಿ ಪರೇಡ್’ ಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡ್ಕೊಳಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

By kannadanewsnow0504/06/2025 12:13 PM KARNATAKA 1 Min Read

ಬೆಂಗಳೂರು : ಐಪಿಎಲ್ 18 ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.…

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM

BREAKING : ಇಂದು ವಿಧಾನಸೌಧದಲ್ಲಿ ‘RCB’ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ : ರಾಜ್ಯ ಸರ್ಕಾರ ನಿರ್ಧಾರ

04/06/2025 11:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.