ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೆ ಹೊಯ್ಸಳ ಎನ್ನುವ (34) ವರ್ಷದ ಯುವ ಕ್ರಿಕೆಟಿಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಜಿಎಸ್ ಸೌತ್ ಜೋನ್ ಪಂದ್ಯದ ವೇಳೆ ಕೆ ಹೊಯ್ಸಳಗೆ ಹೃದಯಘಾತ ಸಂಭವಿಸಿದೆ. ಫೆಬ್ರವರಿ 22ರಂದು ಪಂದ್ಯ ನಡೆದಿದ್ದು ಪಂದ್ಯದ ವೇಳೆ ಆತನಿಗೆ ಹೃದಯಘಾತ ಸಂಭವಿಸಿದೆ. ತಮಿಳುನಾಡು ತಂಡವನ್ನು ಕರ್ನಾಟಕ ತಂಡ ಸೋಲಿಸಿತ್ತು. ಕರ್ನಾಟಕ ತಂಡವನ್ನು ಕೆ. ಹೊಯ್ಸಳ ಪ್ರತಿನಿಧಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ರೈತರ ಪ್ರತಿಭಟನೆ: ಫೆ. 29ರವರೆಗೆ ಆಂದೋಲನ ಸ್ಥಗಿತ | Farmers Protest
ನಂತರ ಪಂಧ್ಯ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಹೃದಯಘಾತ ಸಂಭವಿಸಿದೆ. ಬೌರಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೆ ಹೊಯ್ಸಳ ಸಾವನ್ನಪ್ಪಿದ್ದಾನೆ.ಯುವ ಕ್ರಿಕೆಟಿಗನ ನಿಧಾನಕ್ಕೆ ಆರೋಗ್ಯ ಸಚಿವರು ಸಂತಾಪ ಸೂಚಿಸಿದ್ದಾರೆ.ಟ್ವೀಟ್ ಮುಖಾಂತರ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.
ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ‘ಕನ್ನಡ ಬಾವುಟ’ದ ಬಣ್ಣ :ಬದಲಿಸುವಂತೆ ಕನ್ನಡ ಸಂಘಟನೆಗಳ ಎಚ್ಚರಿಕೆ
Saddened to hear about the sudden demise of Karnataka's emerging cricketer, fast bowler K. Hoysala, during the Aegis South Zone Tournament.
My heartfelt condolences go out to his family and friends in this hour of grief.
Recent incidents of youth succumbing to cardiac arrest…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 23, 2024