ಕಲಬುರ್ಗಿ : ಆಟೋ ಪಲ್ಟಿ ಆಗಿ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಕಲ್ಲವ್ವ ಪಾಣೆಗಾರ್ (60)ಎನ್ನುವ ವೃದ್ಧೆ ಮರಣ ಹೊಂದಿದ್ದು, ಇನ್ನುಳಿದ ಐದು ಜನರಿಗೆ ಗಂಭೀರವಾದಂತ ಗಾಯಗಳಾಗಿವೆ.
ಬಾಡಿಗೆ ತಾಯ್ತನ ನಿಯಮದಲ್ಲಿ ಬದಲಾವಣೆ: ವೈದ್ಯಕೀಯ ಸ್ಥಿತಿಯನ್ನು ಹೊಂದಿರುವ ದಂಪತಿಗಳಿಗೆ ‘ದಾನಿ ಗ್ಯಾಮೆಟ್’ಗೆ ಅನುಮತಿ
ಇವರೆಲ್ಲರೂ ಆಟೋದಲ್ಲಿ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಎಂದು ತೆರಳುತ್ತಿದ್ದರು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ತಕ್ಷಣ ಪಲ್ಟಿಯಾಗಿದೆ. ಇವಳೇ ಸ್ಥಳದಲ್ಲೇ ವಿರುದ್ಧ ಕಲ್ಲವ್ವ ಎನ್ನುವವರು ಸಾವನಪ್ಪಿದ್ದಾರೆ.5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಗಾಯಾಳುಗಳನ್ನು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಕೂಲಿ ಕೆಲಸಕ್ಕೆ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ಇವರೆಲ್ಲರೂ ತೆರಳುತ್ತಿದ್ದರು ಸ್ಥಳಕ್ಕೆ ಅಫ್ಜಲ್ಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
BREAKING : ಡಿ ಬಾಸ್ ಗೆ ಮತ್ತೊಂದು ಸಂಕಷ್ಟ : ‘ಶ್ರೀ ಶಕ್ತಿ ಸಂಘದಿಂದ’ ನಟ ದರ್ಶನ್ ವಿರುದ್ಧ ದೂರು ದಾಖಲು