ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಯಾವುದೋ ಕಾರಣಗಳಿಂದ ಮನೆಯಲ್ಲಿ ಹಣದ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಇದರಿಂದಾಗಿ ಸಾಲದ ಹೊರೆಯುವ ಹೆಚ್ಚಾಗುತ್ತದೆ. ಮನೆಯಲ್ಲಿರುವ ಸಮಸ್ಯೆಗಳನ್ನು ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ನಿವಾರಿಸಲು ಕೇವಲ 3 ವಸ್ತುಗಳು ಸಾಕು. ಮೊದಲನೆಯದಾಗಿ ಎರಡು ಮೂರು ಕವಲುಗಳನ್ನು ಹೊಂದಿರುವ ಹರಿಶಿಣದ ಕೊಂಬನ್ನು ತೆಗೆದುಕೊಳ್ಳಬೇಕು. ನಂತರ 5 ಎಸಳು ಬೆಳ್ಳುಳ್ಳಿಗಳನ್ನು ಸಿಪ್ಪೆ ಸುಲಿಯದೆ ಹಾಗೇ ಇರುವಂತೆ ತೆಗೆದುಕೊಳ್ಳಬೇಕು. ನಂತರ ಒಂದು ಮಣ್ಣಿನ ತಟ್ಟೆಯನ್ನು ಬಳಸಬೇಕು. ಒಂದು ವೇಳೆ ಮಣ್ಣಿನ ತಟ್ಟೆ ಇಲ್ಲವಾದರೆ ಪಿಂಗಾಣಿ ಅಥವಾ ಗಾಜಿನ ತಟ್ಟೆಯನ್ನು ಸಹ ಬಳಸಬಹುದು. ನಂತರ ಸ್ವಲ್ಪ ಕಲ್ಲುಪ್ಪು ಬೇಕಾಗುತ್ತದೆ. ಈ ಪರಿಹಾರವನ್ನು ಮಾಡಲು ಕಲ್ಲುಪ್ಪು ಬಹು ಮುಖ್ಯ ಪಾತ್ರ ವಹಿಸುತ್ತದೆ.
ಏಕೆಂದರೆ ಕಲ್ಲುಪ್ಪು ಲಕ್ಷ್ಮೀ ದೇವಿಯ ಸ್ವರೂಪವಾಗಿದೆಈ ಕ್ರಮವನ್ನು ಮಾಡಲು ಮೊದಲನೆಯದಾಗಿ ಮಣ್ಣಿನ ಪಾತ್ರೆಯನ್ನು ದೇವರ ಮನೆಯಲ್ಲಿ ಯಾವುದಾದರೂ ಬಟ್ಟೆ ಮೇಲೆ ಇಡಬೇಕು. ನಂತರ ಆ ತಟ್ಟೆಯಲ್ಲಿ 5 ಬಾರಿ ಕಲ್ಲುಪ್ಪನ್ನು ಹಾಕಬೇಕು. ನಾವು 5 ಬಾರಿ ಹಾಕಿದ ಉಪ್ಪು ಮಣ್ಣಿನ ತಟ್ಟೆಯಲ್ಲಿ ತುಂಬಬೇಕು. ತಟ್ಟೆಯಲ್ಲಿ ಹಾಕಿದ ಉಪ್ಪನ್ನು ಸಮತಟ್ಟಾಗಿ ಮಾಡಿ ಅದರ ಬಲ ಭಾಗದಲ್ಲಿ ಅರಿಶಿಣದ ಕೊಂಬನ್ನು ಇಡಬೇಕು. ನಂತರ ಉಳಿದ 5 ಬೆಳ್ಳುಳ್ಳಿಗಳನ್ನು ಲಕ್ಷ್ಮೀ ದೇವಿಯನ್ನು ನೆನೆಸಿಕೊಂಡು ಉಪ್ಪಿನ ಎಡಭಾಗದಲ್ಲಿ ಇಡಬೇಕು. ಈ ರೀತಿ ಮಾಡಿದ ನಂತರ ಮಣ್ಣಿನ ಬಟ್ಟಲನ್ನು ಲಕ್ಷ್ಮೀ ದೇವಿಯ ಮುಂದೆ ಇಡಬೇಕು .ಸಣ್ಣದಾಗಿ ಪದ್ಮದ ರಂಗೋಲಿಯನ್ನು ಹಾಕಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅದರ ಮೇಲೆ ಅರಿಶಿನ ಕುಂಕುಮ ಹಾಕಿ ಆ ರಂಗೋಲಿಯ ಮೇಲೆ ಮಣ್ಣಿನ ತಟ್ಟೆಯನ್ನು ಇಡಬೇಕು. ನಂತರ ಒಂದು ಹೂವನ್ನು ತೆಗೆದುಕೊಂಡು ಅದರ ಮೇಲೆ ಅರಿಶಿಣ ಕುಂಕುಮ ಮತ್ತು ಅಕ್ಷತೆಯನ್ನು ಹಾಕಿ ಪೂಜೆ ಮಾಡಬೇಕು. ಈ ರೀತಿ ಮಾಡುವಾಗ ಲಕ್ಷ್ಮೀ ದೇವಿಯಲ್ಲಿ ಆಗಿರುವ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ನೆನೆಸಿಕೊಂಡು ಸರಿಯಾದ ಪರಿಹಾರಗಳನ್ನು ಮತ್ತು ಅದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಬೇಕೆಂದು ಕೇಳಿಕೊಳ್ಳಬೇಕು. ಈ ರೀತಿಯ ಪರಿಹಾರವನ್ನು ಶುಕ್ರವಾರದಂದು ಮಾಡಬೇಕು. ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಈ ರೀತಿಯ ಕ್ರಮವನ್ನು ಮಾಡುತ್ತಿರಬೇಕು. ಈ ಪರಿಹಾರ ಕ್ರಮವನ್ನು ಪ್ರಾರಂಭಿಸಿದ ಮೇಲೆ 2 ಬಾರಿಯಾದರೂ ಮಾಡಬೇಕು.
ಇದನ್ನು ಬೆಳಿಗ್ಗೆ ಪೂಜೆ ಮಾಡುವ ಸಮಯದಲ್ಲಿ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಮಾಡಬಹುದು. ಮಾರನೇ ದಿನ ಬೆಳಿಗ್ಗೆ ಸ್ನಾನವನ್ನು ಮಾಡಿ ಪರಿಹಾರಕ್ಕೆ ಬಳಸಿರುವ ಉಪ್ಪನ್ನು ನೀರಿನಲ್ಲಿ ಕರಗಿಸಬೇಕು. ನಂತರ ಅದನ್ನು ಯಾರೂ ತುಳಿಯದೇ ಇರುವ ಜಾಗದಲ್ಲಿ ಹಾಕಬೇಕು. ಬೆಳ್ಳುಳ್ಳಿಯು ನಕರಾತ್ಮಕ ಶಕ್ತಿಯನ್ನು ಕಡಿಮೆ ಮಾಡುವುದರಿಂದ ಅದನ್ನು ಉರಿಯುವ ಬೆಂಕಿಯಲ್ಲಿ ಹಾಕಬೇಕು. ನಂತರ ಉಳಿದ ಅರಿಶಿಣ ಕೊಂಬನ್ನು ಹಣದ ಪೆಟ್ಟಿಗೆಯಲ್ಲಿ ಪೂಜಿಸಿ ಇಡಬೇಕು. ಇದು ಅತ್ಯಂತ ಸುಲಭ ಪರಿಹಾರವಾಗಿದ್ದು ಆರಂಭಿಸಿದ 5 ವಾರಗಳಲ್ಲಿ ಕೆಲಸವನ್ನು ಪ್ರಾರಂಭಿಸುತ್ತದೆ.
ಈ ಪರಿಹಾರವನ್ನು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಇದರಿಂದಾಗಿ ಮನೆಯಲ್ಲಿ ಹಣದ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಷ್ಠೆಯಿಂದ ಮಾಡಿದರೆ, ದುಡಿದಂತಹ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ. ಮನೆಯಲ್ಲಿ ಲಕ್ಷ್ಮೀ ದೇವಿ ವಾಸವಾಗುತ್ತಾಳೆ. ಸುಲಭವಾಗಿ ಹಣವನ್ನು ಸಂಪಾದನೆ ಮಾಡುವುದರ ಜೊತೆಗೆ ತೆಗೆದುಕೊಂಡ ಸಾಲಗಳನ್ನು ಹಿಂತಿರುಗಿಸಬಹುದು
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559