ಬಳ್ಳಾರಿ : ಬಳ್ಳಾರಿಯ ತಾಳೂರು ರಸ್ತೆ ಪಕ್ಕದಲ್ಲಿರುವ ವಸತಿ ನಿಲಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರವನ್ನು ವಿತರಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಅರೇಬೆಂದ ಅನ್ನ ಹಾಗೂ ಊಟದಲ್ಲಿ ಹೊಳು ನೋಡಿ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ ಹಾಸ್ಟೆಲ್ ಅಡುಗೆ ಸಿಬ್ಬಂದಿ ಹಾಗೂ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶರಾಗಿದ್ದು ಅವರನ್ನು ಬದಲಾಯಿಸಲು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಇದೆ ವೇಳೆ ವಿದ್ಯಾರ್ಥಿ ಒಬ್ಬ ಮಾತನಾಡಿದ್ದು ಮೊಟ್ಟೆಗಳನ್ನೆಲ್ಲನು ಅರೆಬರೆ ಬೇಯಿಸಲಾಗುತ್ತದೆ ಅಲ್ಲದೆ ಅಡಿಗೆ ತಯಾರಿಕ ಮುಂಚೆ ಯಾವುದೇ ರೀತಿಯಾದ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸುವುದಿಲ್ಲ ಹಾಗೆ ಹಾಕುವುದರಿಂದ ಊಟದಲ್ಲಿ ಹುಳು ಪತ್ತೆ ಆಗುತ್ತಿವೆ ಹೀಗಾದರೆ ನಮ್ಮ ಆರೋಗ್ಯಕ್ಕೆ ಹೊಣೆ ಯಾರು? ಆದರಿಂದ ತಕ್ಷಣ ಅಡುಗೆ ಸಿಬ್ಬಂದಿ ಹಾಗು ವಾರ್ಡಿನನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
BREAKING : ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡನಿಂದ ಗೂಂಡಾಗಿರಿ: ಕಾರು ಪಾರ್ಕಿಂಗ್ ವಿಚಾರಕ್ಕೆ ವೈದ್ಯನಿಗೆ ಕಪಾಳ ಮೋಕ್ಷ
ಮಂಗಳೂರಿನ ಶಾಲಾ ವಿವಾದ: ಇಬ್ಬರು ಬಿಜೆಪಿ ಶಾಸಕರು ಸೇರಿ ಆರು ಮಂದಿ ಮೇಲೆ ಪ್ರಕರಣ ದಾಖಲು
ರಾಜ್ಯ ಸರ್ಕಾರದಿಂದ ‘ಬೇಬಿ ಅಂಬುಲೆನ್ಸ್’ ಆರಂಭ: ಇದರ ವಿಶೇಷತೆ ಹೀಗಿದೆ!