ನವದೆಹಲಿ : ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂಧೇರ್ ಬುಧವಾರ ರೈತರು ಯಾವುದೇ ಸಂಘರ್ಷವನ್ನ ಬಯಸುವುದಿಲ್ಲ ಎಂದು ಹೇಳಿದರು ಮತ್ತು ಕೇಂದ್ರದೊಂದಿಗಿನ ಸಭೆ ನಾಳೆ (ಫೆಬ್ರವರಿ 15) ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
#WATCH | "The meeting with Centre will be held at 5pm tomorrow," says Punjab Kisan Mazdoor Sangharsh Committee General Secretary Sarwan Singh Pandher at Rajpura bypass in Punjab. pic.twitter.com/54wpNxoBMu
— ANI (@ANI) February 14, 2024
ಅದ್ರಂತೆ, ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರೊಂದಿಗೆ ಸಭೆ ನಡೆಯಲಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ನಾಳೆ ಬೆಳಿಗ್ಗೆ 10.15ಕ್ಕೆ 15ನೇ ಬಾರಿ ಸಿಎಂ ಸಿದ್ಧರಾಮಯ್ಯ ‘ಬಜೆಟ್ ಮಂಡನೆ’
BREAKING : ನೀತಿ- ಉಲ್ಲಂಘನೆ : 2023ರಲ್ಲಿ ಗೂಗಲ್’ನಿಂದ ‘170 ಮಿಲಿಯನ್ ವಿಮರ್ಶೆ’ಗಳ ನಿರ್ಬಂಧ : ವರದಿ
BREAKING : ನೀತಿ- ಉಲ್ಲಂಘನೆ : 2023ರಲ್ಲಿ ಗೂಗಲ್’ನಿಂದ ‘170 ಮಿಲಿಯನ್ ವಿಮರ್ಶೆ’ಗಳ ನಿರ್ಬಂಧ : ವರದಿ