ಬೆಂಗಳೂರು:ರಾಜ್ಯದ ಮಾನ್ಯತೆ ನವೀಕರಿಸದ ‘ಖಾಸಗಿ ಪ್ರೌಢ ಶಾಲೆ’ಗಳಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ.SSLC ಪರೀಕ್ಷೆ-1ರ ‘ಪ್ರವೇಶ ಪತ್ರ’ಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ.
ಖಾಸಗಿ ಪ್ರೌಢ ಶಾಲೆಗಳು ಮಾನ್ಯತೆ ನವೀಕರುಸಿದ ಬಗ್ಗೆ ಮಂಡಳಿಗೆ ಮಾಹಿತಿ ನೀಡಬೇಕು.ಒಟ್ಟು 129 ಶಾಲೆಗಳು ನವೀಕರಣ ಆಗದೆ ಇರುವುದು ಕಂಡು ಬಂದಿದ್ದು ಅವುಗಳ SSLC ಪರೀಕ್ಷೆ 1 ಕ್ಕೆ ಪ್ರವೇಶ ಪತ್ರಕ್ಕೆ ಶಿಕ್ಷಣ ಇಲಾಖೆ ತಡೆ ಹಿಡಿದಿರುತ್ತದೆ.