ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅಂಕೋಲೆ ಕಡ್ಡಿ ಅತ್ಯಂತ ಶಕ್ತಿಶಾಲಿಯಾದ ಕಡ್ಡಿ ಎಂದು ಹೇಳುತ್ತಾರೆ. ಅಂಕೋಲೆ ಕಡ್ಡಿಯಲ್ಲಿ ಉದ್ದವಾಗಿರುವ ಹಲವು ಮುಳ್ಳುಗಳು ಇರುತ್ತವೆ. ಅಂಕೋಲೆ ಮರದ ಪ್ರತಿಯೊಂದು ಭಾಗವನ್ನು ಹಲವಾರು ಔಷಧಿಗಳನ್ನು ತಯಾರಿಸಲು ಬಳಸುತ್ತಾರೆ. ಅಂಕೋಲೆ ಕಡ್ಡಿಯನ್ನು ತೆಗೆದುಕೊಂಡು, ಅದರಲ್ಲಿರುವ ಎಲೆಯನ್ನು ತೆಗೆದು ಆ ಎಲೆಯನ್ನು ಒಣಗಿಸಿ ಪುಡಿ ಮಾಡಬೇಕು. ನಂತರ ನೀವು ಸಾಮ್ರಾಣಿ ಧೂಪವನ್ನು ಹಾಕುವ ಸಂದರ್ಭದಲ್ಲಿ ಸ್ವಲ್ಪ ಸ್ವಲ್ಪ ಅಂಕೋಲೆ ಎಲೆಯ ಪುಡಿಯನ್ನು ಹಾಕಿದರೆ ತುಂಬಾ ಒಳ್ಳೆಯದು. ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿದ್ದರೆ ಎಲ್ಲಾ ನಕರಾತ್ಮಕ ಶಕ್ತಿಗಳು ಕಡಿಮೆಯಾಗುತ್ತದೆ.
ಅಂಕೋಲೆ ಕಡ್ಡಿಯನ್ನು ದುಷ್ಟ ಶಕ್ತಿಗಳ ವಿರುದ್ಧ ದುಷ್ಟ ಶಕ್ತಿಗಳನ್ನು ಎದುರಿಸಲು ಬಳಸುತ್ತಾರೆ. ಅಂಕೋಲೆ ಕಡ್ಡಿಯನ್ನು ಸುಮಾರು ಎಲ್ಲಾ ಜನರು ತಮ್ಮ ಮನೆಯ ಮುಂಬಾಗಿಲಿಗೆ ಕಟ್ಟುತ್ತಾರೆ. ಏಕೆಂದರೆ ಈ ರೀತಿ ಮಾಡುವುದರಿಂದ ಯಾವುದೇ ದುಷ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಹೆಣ್ಣು ಮಕ್ಕಳು ಮೊದಲು ಋತುಮತಿಯಾದಾಗ ಅಲ್ಲಿ ಕಟ್ಟಿರುವ ಗುಡಿಸಿನಲ್ಲಿ ಅಂಕೋಲೆ ಕಡ್ಡಿಯನ್ನು ಇಟ್ಟಿರುತ್ತಾರೆ. ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳಿಂದ ಹೆಣ್ಣಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಅಂಕೋಲೆ ಕಡ್ಡಿಯನ್ನು ಕಟ್ಟಿರುತ್ತಾರೆ.
ಹಾಗೆಯೇ ಹೆಣ್ಣು ಮಕ್ಕಳ ಬಾಣಂತಿಯ ಸಂದರ್ಭದಲ್ಲಿ ಅವರಲ್ಲಿ ಸಕಾರಾತ್ಮಕ ಶಕ್ತಿಗಳು ಕಡಿಮೆಯಾಗಿ ನಕರಾತ್ಮಕ ಗುಣಗಳಿಂದ ಹುಟ್ಟಿದ ಮಗುವಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅಂಕೋಲೆ ಕಡ್ಡಿಯನ್ನು ಇಟ್ಟಿರುತ್ತಾರೆ. ಹೊಸ ಮನೆಯನ್ನು ಕಟ್ಟುವ ಸಂದರ್ಭದಲ್ಲಿಯೂ ಕಲ್ಲು ಕಟ್ಟುವ ವೇಳೆ ಕಡ್ಡಿಯನ್ನು ಹಾಕಿ ಅದರ ಮೇಲೆ ಕಟ್ಟುತ್ತಾರೆ. ಇದರಿಂದ ಮನೆಯ ಒಳಗೆ ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳ ಪ್ರವೇಶ ಆಗುವುದಿಲ್ಲ. ಅಂಕೋಲೆ ಕಡ್ಡಿಯನ್ನು ಬುಧವಾರ ದಿನ ಮತ್ತು ಭಾನುವಾರ ದಿನ ಅಮಾವಾಸ್ಯೆದಂದು ಮನೆಯಲ್ಲಿ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅಂಕೋಲೆ ಕಡ್ಡಿಯ ಎಲೆಯನ್ನು ತೆಗೆದು ಶುಭ್ರವಾಗಿ ಅಂಕೋಲೆ ಕಡ್ಡಿಯನ್ನು ತೊಳೆಯಬೇಕು. ನಂತರ ಪೂರ್ಣವಾಗಿ ಅಂಕೋಲೆ ಕಡ್ಡಿಗೆ ಅರಿಶಿಣವನ್ನು ಹಚ್ಚಬೇಕು. ಅರಿಶಿಣ ಮತ್ತು ಕುಂಕುಮವನ್ನು ಹಚ್ಚಿದ ನಂತರ ಧೂಪವನ್ನು ಹಚ್ಚಿ, ಒಂದು ದಾರವನ್ನು ತೆಗೆದುಕೊಂಡು ಅಂಕೋಲೆ ಕಡ್ಡಿಗೆ 3 ಸುತ್ತುಗಳನ್ನು ಸುತ್ತಿ, 3 ಗಂಟುಗಳನ್ನು ಹಾಕಬೇಕು. ನಂತರ ಅಂಕೋಲೆ ಕಡ್ಡಿಯನ್ನು ನಿಮ್ಮ ಮನೆಯ ಮುಂಭಾಗಿಲಿಗೆ ಕಟ್ಟಬೇಕು. ಮುಂಭಾಗಿಲಿಗೆ ಮಾತ್ರವಲ್ಲದೇ ನಿಮ್ಮ ಮನೆಯ ದೇವರ ಕೋಣೆಯಲ್ಲೂ ಸಹ ಇಟ್ಟುಕೊಳ್ಳಬಹುದು. ಹಾಗೆಯೇ ದೊಡ್ಡ ವಾಹನಗಳಲ್ಲಿ ಇಟ್ಟುಕೊಳ್ಳಬಹುದು.
ಅಂಕೋಲೆ ಕಡ್ಡಿಯ ಸಣ್ಣ ತುಂಡನ್ನು ನಿಮ್ಮ ಪರ್ಸನಲ್ಲಿ ಸಹ ಇಟ್ಟುಕೊಳ್ಳಬಹುದು. ಇದರಿಂದ ನಿಮ್ಮ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು, ಪರಿಹಾರವಾಗುತ್ತದೆ. ನಿಮ್ಮ ಮನೆಯ ಯಜಮಾನರ ಹತ್ತಿರ ಮನೆಯ ಮುಂಭಾಗಲಿನ ಒಳಮುಖವಾಗಿ ಅಂಕೋಲೆ ಕಡ್ಡಿಯನ್ನು ಕಟ್ಟಿಸಬೇಕು. ನಂತರ ಹೂವನಿಟ್ಟು ಪೂಜೆ ಮಾಡಬೇಕು. ಪ್ರತಿ ಅಮಾವಾಸ್ಯೆ ದಿನದಂದು ಅರಿಶಿಣ ಮತ್ತು ಕುಂಕುಮ ಹಾಗೂ ಹೂವನ್ನು ಇಟ್ಟು ಪೂಜೆ ಮಾಡಬೇಕು. ಪೂಜೆ ಮಾಡದೇ ಹಾಗೇ ಬಿಟ್ಟರೆ ಅಂಕೋಲೆ ಕಡ್ಡಿಯ ಶಕ್ತಿ ಕುಂಠಿತವಾಗುತ್ತದೆ, ಹಾಗಾಗಿ ಪ್ರತಿ ಅಮಾವಾಸ್ಯೆದಂದು ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆ ಅಭಿವೃದ್ಧಿಯಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559