ರಾಮನಗರ: ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೋರೋಕು ಧೈರ್ಯ ಇಲ್ಲ. ನಮ್ಮನ್ನು ನೋಡಿ ಬಿಜೆಪಿ ಗಂಡಸರು ಹೋರಾಟಾ ಮಾಡ್ತಾರೋ ಏನೋ. ಬಿಜೆಪಿ ಸಂಸದರೆಲ್ಲ ಶೋ ಪೀಸ್ ಗಳು. ಈಗಿರುವ ಬಿಜೆಪಿ ಎಂಬಿಗಳು ಯಾರೂ ಗಂಡಸರಲ್ಲ ಎಂಬುದಾಗಿ ಬಿಜೆಪಿ ವಿರುದ್ಧ ಶಾಸಕ ಹೆಚ್.ಸಿ ಬಾಲಾಕೃಷ್ಣ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ. ಬಿಜೆಪಿ ಸಂಸದರೆಲ್ಲ ಶೋ ಪೀಸ್ ಗಳು ಇದ್ದಂತೆ ಎಂದು ಗುಡುಗಿದರು.
ಬಿಜೆಪಿ ಸಂಸದರು ಟಿಎ, ಡಿಎ ತಗೊಂಡು ಬರೋದಷ್ಟೇ ಇವರ ಕೆಲಸ ಆಗಿದೆ. ನಮಗೆ ಕೇಂದ್ರ ಸರ್ಕಾರದಿಂದ ಕೊಡಬೇಕಾಗಿರೋ ಅನುದಾನವನ್ನು ಕೊಡುತ್ತಿಲ್ಲ. ಬಿಜೆಪಿ ಸಂಸದರು ಮೋದಿ ಮುಂದೆ ಕೋರೋದು ಇಲ್ಲ ಎಂದು ಕಿಡಿಕಾರಿದರು.
ನಮ್ಮನ್ನು ನೋಡಿ ಬಿಜೆಪಿ ಗಂಡಸರು ಹೋರಾಟ ಮಾಡ್ತಾರಾ.? ಅದನ್ನು ಕಾದು ನೋಡಬೇಕಿದೆ ಎಂಬುದಾಗಿ ತಿಳಿಸಿದರು.
ಪೇಟಿಎಂ ವಾಲೆಟ್ ಸ್ವಾಧೀನ ಬಿಡ್ ವರದಿಗಳ ನಡುವೆ ಜಿಯೋ ಫೈನಾನ್ಷಿಯಲ್ ಷೇರುಗಳು 15% ಏರಿಕೆ | Jio Financial shares
LIC Share Rises: ಮೊದಲ ಬಾರಿಗೆ 1000 ರೂ ದಾಟಿದ ಎಲ್ಐಸಿ ಮಾರುಕಟ್ಟೆ ಬಂಡವಾಳ