ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ರಾತ್ರಿ ಸಮಯದಲ್ಲಿ ಈ ಕೆಲಸವನ್ನು ಮಾಡಿದರೆ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ.ರಾತ್ರಿ ಮಲಗುವ ಮೊದಲು ಒಂದು ಲೋಟ ನೀರನ್ನು ಮಲಗುವ ಮಂಚದ ಕೆಳಗೆ ಇಟ್ಟು ಮಲಗಬೇಕು.ನಂತರ ಬೆಳಗ್ಗೆ ಎದ್ದು ಆ ನೀರನ್ನು ಯಾವುದಾದರು ಗಿಡಕ್ಕೆ ಹಾಕುವುದರಿಂದ ನಿಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ದೂರ ಆಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.ಆ ದಿನ ಉತ್ಸಹಬರಿತಾರಾಗಿ ಇರುತ್ತಿರಿ.ಈ ರೀತಿ ಮಾಡುವುದರಿಂದ ಹಲವಾರು ಯೋಗ ಫಲಗಳನ್ನು ನೋಡಬಹುದಾಗಿದೆ.ಇನ್ನು ಬೆಳ್ಳಿ, ತಾಮ್ರ, ಕಬ್ಬಿಣ, ಲೋಹಗಳಿಂದ ಮಾಡಿದ ಲೋಟವನ್ನು ಬಳಸಿದರೆ ಒಳ್ಳೆಯದು
1,ರಾತ್ರಿ ಮಲಗುವ ಮೊದಲು ಬೆಳ್ಳಿ ಬೋಟ್ಟಲು ಅಥವಾ ಚೊಂಬಿನಲ್ಲಿ ಮಂಚದ ಕೆಳಗೆ ನೀರನ್ನು ಇಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.2, ಇನ್ನು ತಾಮ್ರ ಅಥವಾ ಲೋಹದ ಲೋಟದಿಂದ ಮಂಚದ ಕೆಳಗೆ ನೀರನ್ನು ಇಟ್ಟು ಬೆಳಗ್ಗೆ ಎದ್ದು ಗಿಡಕ್ಕೆ ಹಾಕುವುದರಿಂದ ಕೋಪ ಕಡಿಮೆ ಆಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
3, ಇನ್ನು ಕಬ್ಬಿಣದಿಂದ ಈ ರೀತಿ ಮಾಡಿದರೆ ಶನಿದೋಷ ಎನ್ನುವುದು ದೂರ ಆಗುತ್ತದೆ.ಯಾಕೇಂದರೆ ಕಬ್ಬಿಣದ ಆದಿತ್ಯವನ್ನು ಶನಿ ಹೊಂದಿರುತ್ತಾನೆ.4, ಇನ್ನು ಹಿತ್ತಾಳೆಯಿಂದ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಾರ್ಯಗಳು ಸಿದ್ದಿ ಆಗುತ್ತವೆ.ಎಲ್ಲಾ ಕಾರ್ಯಗಳನ್ನು ಜಯದಿಂದ ಪೂರ್ಣಗೊಳಿಸುತ್ತೀವಿ.5, ಇನ್ನು ಬೆಳ್ಳಿ ಈ ರೀತಿ ಲೋಹಗಳನ್ನು ದಿಂಬಿನ ಕೆಳಗೆ ಇಡುವುದರಿಂದ ಹಲವಾರು ಯೋಗ ಫಲಗಳು ಸಿಗುತ್ತವೆ
6, ಕೆಂಪು ಚಂದನ ಪುಡಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಅದೃಷ್ಟ ಎನ್ನುವುದು ಒದಗಿ ಬರುತ್ತದೆ.ಎಲ್ಲಾ ಕಾರ್ಯ ಸಿದ್ದಿಯಾಗಿ ಧನ ಲಕ್ಷ್ಮಿ ಅನುಗ್ರಹ ಆಗುತ್ತದೆ.7, ದಿಂಬಿನ ಕೆಳಗೆ ನೀಲಿ ರತ್ನವನ್ನು ಇಟ್ಟು ಮಲಗುವುದರಿಂದ ನಿಮ್ಮ ಕಾರ್ಯ ಸಿದ್ದಿ ಆಗುತ್ತದೆ.ಅದೃಷ್ಟ ಅಭಿವೃದ್ಧಿಯನ್ನು ಹೊಂದುತ್ತದೆ.8, ಒಂದು ವೇಳೆ ನಿಮಗೆ ನವಗ್ರಹ ದೋಷ ಇದ್ದರೆ ದಿಂಬಿನ ಕೆಳಗೆ ಐದು ರೂಪಾಯಿ ಕಾಯಿನ್ ಅನ್ನು ಇಟ್ಟುಕೊಂಡು ಮಲಗಬೇಕು.ನಂತರ ಬೇರೆಯವರಿಗೆ ದಾನವಾಗಿ ನೀಡಬೇಕು.ಈ ರೀತಿ ಒಂದು ತಿಂಗಳು ಮಾಡಿದರೇ ನಿಮ್ಮ ನವಗ್ರಹ ದೋಷ ನಿವಾರಣೆಯಾಗುತ್ತದೆ. ಇಂತಿ ಮಲಗುವ ಮುನ್ನ ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನಿವಾರಣೆಯಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ನಿಮಗೆ ಸಿಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559