ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರ ಕ್ಷಮೆಯಾಚಿಸಬೇಕು ಎಂದು ಮಾಲ್ಡೀವ್ಸ್ ಜುಮ್ಹೋರಿ ಪಕ್ಷದ ನಾಯಕ ಖಾಸಿಂ ಇಬ್ರಾಹಿಂ ಆಗ್ರಹಿಸಿದ್ದಾರೆ. ಮಾಲ್ಡೀವ್ಸ್ನ ಮೂವರು ರಾಜಕಾರಣಿಗಳು ಭಾರತ ಮತ್ತು ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಿದ ನಂತ್ರ ನವದೆಹಲಿ ಮತ್ತು ಮಾಲೆ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆ ಇಬ್ರಾಹಿಂ ಅವರ ಹೇಳಿಕೆ ಬಂದಿದೆ.
“ಚೀನಾ ಪ್ರವಾಸದ ನಂತರ ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಔಪಚಾರಿಕವಾಗಿ ಕ್ಷಮೆಯಾಚಿಸುವಂತೆ ನಾನು ಅಧ್ಯಕ್ಷ ಮುಯಿಝು ಅವರನ್ನ ಒತ್ತಾಯಿಸುತ್ತೇನೆ” ಎಂದು ಇಬ್ರಾಹಿಂ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಭಾರತದ ಜನತೆಯ ಕ್ಷಮೆಯಾಚಿಸುವಂತೆ ಜುಮ್ಹೂರಿ ಪಕ್ಷದ ನಾಯಕ ಗಾಸಿಮ್ ಅಧ್ಯಕ್ಷ ಮುಯಿಝು ಅವರನ್ನ ಒತ್ತಾಯಿಸಿದ್ದಾರೆ.
Jumhooree Party Leader Gasim calls on President Muizzu to formally apologise to PM Modi and the People of India
“Regarding any country, especially a neighboring one, we shouldn't speak in a way that affects the relationship. We have an obligation to our state that must be… pic.twitter.com/KDuUIKH0Hy
— Geeta Mohan گیتا موہن गीता मोहन (@Geeta_Mohan) January 30, 2024
BREAKING : ಭೀಕರ ಕಾರು ಅಪಘಾತದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖಂಡ ‘ಮನ್ವೇಂದ್ರ ಸಿಂಗ್ ಪತ್ನಿ’ ಸಾವು
BIGG NEWS: ವಿಶ್ವದ ಅತ್ಯಂತ ‘ಭ್ರಷ್ಟ ದೇಶಗಳ’ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?