ನವದೆಹಲಿ: ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಸೋಮವಾರ ಎರಡು ದೊಡ್ಡ ಹೊಡೆತಗಳು ಬಿದ್ದಿವೆ.
“ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನ 4ನೇ ದಿನದಂದು ಆಟದ ಸಮಯದಲ್ಲಿ ಜಡೇಜಾ ಸ್ನಾಯುಸೆಳೆತಕ್ಕೆ ಒಳಗಾದರೆ, ರಾಹುಲ್ ಬಲ ಕ್ವಾಡ್ರಿಸೆಪ್ಸ್ ನೋವಿನ ಬಗ್ಗೆ ದೂರು ನೀಡಿದರು” ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
NEWS 🚨 – Ravindra Jadeja & KL Rahul ruled out of the second Test.
More details on the replacements here –https://t.co/nK9WjnEoRc #INDvENG
— BCCI (@BCCI) January 29, 2024
“ಬಿಸಿಸಿಐ ವೈದ್ಯಕೀಯ ತಂಡವು ಇವರಿಬ್ಬರ ಪ್ರಗತಿಯನ್ನ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಪುರುಷರ ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನ ಭಾರತ ತಂಡಕ್ಕೆ ಸೇರಿಸಿದೆ” ಎಂದು ಪ್ರಕಟಣೆ ತಿಳಿಸಿದೆ.
The Men's Selection Committee have added Sarfaraz Khan, Sourabh Kumar and Washington Sundar to India's squad.#INDvENG https://t.co/xgxI8NsxpV
— BCCI (@BCCI) January 29, 2024
‘ರಾಜ್ಯ ಸರ್ಕಾರ’ದಿಂದ 2028ರ ವೇಳೆಗೆ ’30 ಸಾವಿರ ಉದ್ಯೋಗ’ ಸೃಷ್ಟಿ – ಸಿಎಂ ಸಿದ್ಧರಾಮಯ್ಯ
BREAKING : ನೀತಿ ಸಂಹಿತೆ ಉಲ್ಲಂಘನೆ : ‘ಬುಮ್ರಾ’ಗೆ ‘ICC’ ಛೀಮಾರಿ, ಪಂದ್ಯ ಶುಲ್ಕದ ಶೇ.50ರಷ್ಟು ದಂಡ