‘ರಾಜ್ಯ ಸರ್ಕಾರ’ದಿಂದ 2028ರ ವೇಳೆಗೆ ’30 ಸಾವಿರ ಉದ್ಯೋಗ’ ಸೃಷ್ಟಿ – ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯವು ಈಗಾಗಲೇ ಅನಿಮೇಷನ್‌, ಗೇಮಿಂಗ್‌ ಮತ್ತು ಕಾಮಿಕ್ಸ್‌ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದ್ದು, 2028ರ ವೇಳೆಗೆ 30 ಸಾವಿರ ಉದ್ಯೋಗ ಸೃಷ್ಟಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಇಂದು ಲಲಿತ ಅಶೋಕ ಹೋಟೆಲ್‌ನಲ್ಲಿ ಐಟಿ-ಬಿಟಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನದ GAFX2024 ಐದನೇ ಆವೃತ್ತಿಯನ್ನು ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಶ್ರೀ ಶರತ್ ಬಚ್ಚೇಗೌಡ, ಅಧ್ಯಕ್ಷರು, ಕಿಯೋನಿಕ್ಸ್, ಶ್ರೀಮತಿ ನಿವೃತಿ ರೈ, ಎಂಡಿ, ಮತ್ತು ಸಿಇಒ, … Continue reading ‘ರಾಜ್ಯ ಸರ್ಕಾರ’ದಿಂದ 2028ರ ವೇಳೆಗೆ ’30 ಸಾವಿರ ಉದ್ಯೋಗ’ ಸೃಷ್ಟಿ – ಸಿಎಂ ಸಿದ್ಧರಾಮಯ್ಯ