ಅರಿಶಿನ ಕುಂಕುಮ…. ಗುರು ಕುಜ.
(ಕುಜ ಗಂಡ,ಅವನು ಸರಿಯಾಗಿ ಸಂಸ್ಕಾರವಂತನಾಗಿರಲ್ಲಿ ಎಂದು ಅರಿಶಿನ ಕುಂಕುಮ ಒಟ್ಟಿಗೆ ಇರಬೇಕು, ಅದನ್ನು ದೇವರಿಗೆ, ಮುಖ್ಯವಾಗಿ ಶುಭಕಾರ್ಯಗಳಿಗೆ ಉಪಯೋಗಿಸುತ್ತಾರೆ.)
ಬಾಳೆಹಣ್ಣು ಬಾಳೆ ಗಿಡಕ್ಕೆ ಒಂದೇಗೊನೆ ಬಾಳುವವರಿಗೆ ಒಂದೇ ಮಾತು ಎನ್ನುವ ನಾನ್ಣುಡಿಯಂತೆ ಬಾಳೆಹಣ್ಣು ದೇವರಿಗೆ ಅರ್ಪಿಸುತ್ತಾರೆ.
ಇದಕ್ಕೆ ಕಾರಣ ಗ್ರಹ ಕೇತು
ಊದುಬತ್ತಿ ರಾಹುವನ್ನು ಸಮಾಧಾನಪಡಿಸಲು ಇದನ್ನು ಬಳಸುತ್ತಾರೆ.
ಕರ್ಪೂರ ಬುದನಿಗೆ ಕಾರಣ ಒಳ್ಳೆಯ ಬುದ್ದಿ ಬರಲಿ ದುರ್ಬುದ್ಧಿ ಎಲ್ಲ ಕರ್ಪೂರದಂತೆ ಕರಗಿ ಹೋಗಲಿ ಎಂದು.
ತೆಂಗಿನಕಾಯಿ ಚಂದ್ರಗ್ರಹ ಮನಸ್ಸಿನಲ್ಲಿ ಬರುವ ನೂರಾಲೋಚನೆಗಳೆಲ್ಲ ನಶಿಸಿ ಹೋಗಲಿ ಎಂದು ತೆಂಗಿನಕಾಯಿಯನ್ನು ಹೊಡೆಯುತ್ತಾರೆ.ತೆಂಗಿನಕಾಯಿಯನ್ನು ರವಿಗ್ರಹಕ್ಕೂ ಹೋಲಿಸಬಹುದು ಆತ್ತಕಾರಕ ಆತ್ಮಶುದಿ ಮಾಡಲೀ ಎಂದು ,
ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564.
ಹೂವು ಶುಕ್ರ ಗ್ರಹ, ದೇವರಿಗೆ ಅಲಂಕಾರಿಕವಾಗಿ ಇದನ್ನು ಬಳಸುತ್ತಾರೆ.