ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸೂರ್ಯನಾರಾಯಣ ದೇವರು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದಾರೆ ಇಷ್ಟು ದಿನ ಧನು ರಾಶಿಯಲ್ಲಿ ಮಾಸವನ್ನು ಕಳೆದು ಈಗ ಮಕರ ರಾಶಿಯನ್ನು 14ನೇ ತಾರೀಕು ರಾತ್ರಿ 8 ಗಂಟೆ 40 ನಿಮಿಷಕ್ಕೆ ಪ್ರವೇಶಿಸುತ್ತಿದ್ದಾರೆ ಸೂರ್ಯನು 5ನೆ ಮನೆಯ ಅಧಿಪತಿಯಾಗಿದ್ದು ಈಗ ಹತ್ತನೇ ಮನೆಯನ್ನು ಪ್ರವೇಶಿಸುತ್ತಿದ್ದರೆ ಅಂದರೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆದ್ರೆ ಸೂರ್ಯ ತನ್ನ ಶತ್ರುವಾದ ಮಕರ ರಾಶಿ ಮಕರ ರಾಶಿ ಅಧಿಪತಿ ಶನಿ ದೇವರು ಶನಿ ದೇವರ ಮನೆಗೆ ಅವರು ಪ್ರವೇಶಿಸುತ್ತಿದ್ದಾರೆ
ಸೂರ್ಯದೇವರು ಮಕರ ರಾಶಿಯನ್ನು ಪ್ರವೇಶಿಸಿದ ಮೇಲೆ ಕೆಲವು ರಾಶಿಗಳಲ್ಲಿ ಬದಲಾವಣೆಯಾಗುತ್ತದೆ ಕೆಲವರಿಗೆ ಅಪಾರವಾದ ನೋವು ತೊಂದರೆಗಳನ್ನು ಕೊಟ್ಟರೆ ಇನ್ನು ಕೆಲವರಿಗೆ ಎಷ್ಟು ದಿನದ ಕನಸುಗಳು ನನಸಾಗುವ ಸಮಯ ಕೂಡಿ ಬರಲಿದೆ ಕೆಲವರಿಗೆ ಕಳೆದುಕೊಳ್ಳುವ ಸಂದರ್ಭ ಬಂದರೆ ಇನ್ನೂ ಕೆಲವರಿಗೆ ಗಳಿಸುವ ಸಂದರ್ಭ ಬರಲಿದೆ ಗ್ರಹಗಳ ಸ್ಥಾನ ಪಲ್ಲಟದಿಂದ ನಮ್ಮ ಜೀವನದಲ್ಲಿ ಕೆಲವು ಅಲ್ಲೋಲಕಲ್ಲೋಲಗಳು ಆದರೆ ಕೆಲವು ನಂಬಿಕೆಗಳಿಗೆ ವಿಶೇಷವಾದ ಫಲವನ್ನು ತಂದು ಕೊಡಲಿದ್ದಾರೆ
ಇದರಿಂದ ನಮ್ಮ ಜೀವನದಲ್ಲಿ ವಿಧವಿಧವಾದ ವ್ಯತ್ಯಾಸವನ್ನು ಕಾಣುತ್ತೇವೆ ಜ್ಯೋತಿಷ್ಯದಲ್ಲಿ ಏನೇ ಆದರೂ ನಮಗೆ ಮೂರು ವಿಧವಾದ ಫಲಗಳು ಸಿಗುತ್ತದೆ ಅದು ಯಾವುವು ಎಂದರೆ ಉತ್ತಮ, ಮಧ್ಯಮ ಮತ್ತು ಕನಿಷ್ಠ ಈ 12 ರಾಶಿಗಳನ್ನು ನಾವು ಮೂರು ಭಾಗಗಳನ್ನಾಗಿ ಮಾಡಿದಾಗ ನಾಲ್ಕು ರಾಶಿಗೆ ಉತ್ತಮ,ನಾಲ್ಕು ರಾಶಿಗೆ ಮಧ್ಯಮ ಮತ್ತು ನಾಲ್ಕು ರಾಶಿಗೆ ಕನಿಷ್ಠ ಫಲಗಳು ಸಿಗುತ್ತದೆ ಈ ಕೆಲವು ದೋಷ ಪರಿಹಾರ ಮಾಡಿಕೊಂಡರೆ ನಿಮ್ಮ ರಾಶಿಗಳಿಗೆ ಒಳ್ಳೆಯದಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮಕರ ಸಂಕ್ರಾಂತಿಯ ದೋಷ ಆರು ತಿಂಗಳವರೆಗೆ ಇರುತ್ತದೆ ವಿಕ್ರಮಾದಿತ್ಯನ ಬಳಿ ಅಪಾರ ಆಸ್ತಿ,ಸಂಪತ್ತು ಇತ್ತು ಆದರೆ ಆತನ ಮದದಿಂದ ಶನಿ ದೇವರನ್ನು ಅಪಹಾಸ್ಯ ಮಾಡಿದ್ದರಿಂದ ಆತನು ಬಹಳ ನಶಿಸಿ ಹೋದನು ಯಾರನ್ನು ಎಂದಿಗೂ ಯಾವುದೇ ದೇವರನ್ನು ಅಪಹಾಸ್ಯ ಮಾಡಬೇಡಿ ಅಪಹಾಸ್ಯ ಮಾಡಿ ಕೊನೆಗೆ ಆ ದೋಷವನ್ನು ತೊಂದರೆಗಳನ್ನು ನೀವು ತಂದುಕೊಳ್ಳಬೇಡಿ ಮಂಗಳನ ಅಧಿಪತ್ಯದಲ್ಲಿರುವ ಮೇಷ ರಾಶಿ ಸೂರ್ಯನಿಗೆ ಉಚ್ಚ ರಾಶಿ ಎಂದು ಹೇಳುತ್ತೇವೆ
ಸೂರ್ಯನು ಐದನೇ ಮನೆ ಅಧಿಪತಿಯಾಗಿದ್ದು ಮೇಷ ರಾಶಿಯಲ್ಲಿ ದಶಮ ಭಾಗದಲ್ಲಿ ಇರುತ್ತಾನೆ ಈ ದಶಮ ಭಾಗವನ್ನು ನಾವು ಜಾತಕದಲ್ಲಿ ಕರ್ಮಸ್ಥಾನ ಎಂದು ಹೇಳುತ್ತೇವೆ ಈ ಕರ್ಮಸ್ಥಾನದಲ್ಲಿ ಪಿತ್ರ ಸುಖ ಕೆಲಸ ಮಾಡುವ ಜಾಗದಲ್ಲಿ ಈ ಕರ್ಮಸ್ಥಾನದಲ್ಲಿ ಶುಭ ಗ್ರಹಗಳು ಇದ್ದರೆ ಉನ್ನತ ಸ್ಥಾನ ಸಿಗುತ್ತದೆ ರವಿಯನ್ನು ಕೂಡ ನಾವು ಶುಭ ಗ್ರಹ ಎಂದು ಕರೆಯುತ್ತೇವೆ ಈಗ ಮೇಷ ರಾಶಿಯವರಿಗೆ ಒಳ್ಳೆಯ ಯೋಗ ಕೂಡಿ ಬರುವಂತಹ ಸಂದರ್ಭವಾಗಿದೆ ಇಷ್ಟು ದಿನ ನೀವು ಹಲವಾರು ರೋಗ ಸಂಕಷ್ಟಗಳನ್ನು ಅನುಭವಿಸಿದ್ದೀರಿ
ಆದರೆ ಮುಂದಿನ ದಿನಗಳಲ್ಲಿ ಅವುಗಳಿಂದ ಹೊರಗೆ ಬರುವ ಅವಕಾಶಗಳು ಇದೆ ಕೆಲಸದಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ ಸರ್ಕಾರಿ ಹುದ್ದೆಯಲ್ಲಿ ಇರುವವರಿಗೆ ಆಗಿರಬಹುದು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಆಗಿರಬಹುದು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರು ಅಂತಹವರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರುತ್ತಿದೆ ಯಾವುದೇ ಕೆಲಸ ಇದ್ದರೂ ಕೂಡ ಅದು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559