ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿದ ಹರ್ಷ, ಅಲ್ಲಿ ನಡೆದ ಘಟನೆಗಳು ನಿಮಗೆ ಉಲ್ಲಾಸವನ್ನು ಉಂಟುಮಾಡುತ್ತವೆ. ಮುಖ್ಯವಾದ ವಿಚಾರಗಳನ್ನು ಹೆಂಡತಿಯೊಂದಿಗೆ ಚರ್ಚಿಸುವುದಕ್ಕೆ ಸಮಯವನ್ನು ನೋಡುವುದು ಸೂಕ್ತ
ವೃಷಭ ಸಂಗಾತಿಯು ನಿಮ್ಮ ಜೊತೆಗೆ ಇರದಿರುವುದು ನಿಮಗೆ ಒಂದು ರೀತಿಯ ಜಾಡ್ಯವನ್ನು ತರಬಹುದು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅವರನ್ನು ಇನ್ನೂ ಇತರ ಕ್ಷೇತ್ರಗಳಲ್ಲಿ ನಿರತರನ್ನಾಗಿ ಮಾಡುವಿರಿ
ಮಿಥುನ ಕಳೆದ ವರ್ಷದ ಆಯವ್ಯಯದ ಅಂದಾಜು ದೊರಕಿಸಿಕೊಂಡ ನೀವು ಈ ವರ್ಷದ ವ್ಯವಹಾರದಲ್ಲಿ ಇನ್ನಿತರ ತಂತ್ರಗಳನ್ನು ರೂಪಿಸಿಕೊಳ್ಳುವಿರಿ. ಫಲ ಪುಷ್ಪಗಳ ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ ಹಾಗೂ ಲಾಭ ಇರುವುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ ನಿಮ್ಮ ಸಹೋದರಿಯ ನಿಶ್ಚಿತಾರ್ಥ ಅಥವಾ ವಿವಾಹದ ಸಲುವಾಗಿ ತಯಾರಿ ನಡೆಸುವಿರಿ. ಇಂದು ಸಿಕ್ಕಂತಹ ಬಿಡುವಿನ ಸಮಯವನ್ನು ಅತ್ಯಂತ ಪ್ರಯೋಜನಕರವಾಗಿ ಬಳಸುವಿರಿ. ಹಿರಿಯರನ್ನು ಭಕ್ತಿಯಿಂದ ಕಾಣಿ
ಸಿಂಹ ಸಾಂಸಾರಿಕ ಸಮಸ್ಯೆಗಳಿಗೆ ಮನೆಯ ಹೊರಗಿನವರ ಬಳಿ ಸಲಹೆ ಕೇಳುವುದು ನಿಮ್ಮ ಪ್ರತಿಷ್ಠೆಗೆ ದಕ್ಕೆ ತರುವುದರಿಂದ ನೀವೇ ಪರಿಹಾರವನ್ನು ಹುಡುಕಿಕೊಳ್ಳಿ. ಸಂಜೆಯ ಸಮಯದಲ್ಲಿ ಒಂದು ಶುಭ ಸಮಾಚಾರ ಕೇಳುವಿರಿ
ಕನ್ಯಾ ನಿಮ್ಮ ಮನೆಯಲ್ಲಿ ಕೆಲವು ಅನುಮಾನಾಸ್ಪದ ಘಟನೆಗಳು ನಡೆದು ಕಳವಳಕ್ಕೆ ಕಾರಣವಾಗುವುದು. ಸಹೋದರ ಸಹೋದರಿಯರ ಸಮಾಗಮವು ಅತ್ಯಂತ ಹರ್ಷದಾಯಕವಾಗಿ ಇರುವುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ಒಬ್ಬ ವ್ಯಕ್ತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲಾಗಿ ನಿಮ್ಮದೇ ಜವಾಬ್ದಾರಿಯಲ್ಲಿರುವ ಎಲ್ಲಾ ಕಾರ್ಯಗಳ ಮೇಲೂ ಗಮನ ಹರಿಸುವುದು ಸೂಕ್ತ. ಪತಿಯ ಆರೋಗ್ಯವು ನಿಮ್ಮ ಆರೈಕೆಯಿಂದ ಉನ್ನತಿ ಕಾಣುವುದು
ವೃಶ್ಚಿಕ ಕೆಲವು ದಿನಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟಗಳಿಂದ ನೊಂದ ನಿಮ್ಮ ಮನಸ್ಸಿಗೆ ಇಂದು ಒಂದು ವಿರಾಮ ಸಿಕ್ಕಂತಾಗುವುದು. ಹಳೆಯ ನೋವುಗಳನ್ನು ಮರೆಯಲು ಸಹಾಯವಾಗುವುದು
ಧನು ನಿಮ್ಮ ಎಲ್ಲಾ ನಡವಳಿಕೆಯು ಪರರಿಗೆ ಅಹಿತವಾಗದಂತೆ, ಸತ್ಯಮಾರ್ಗದಲ್ಲಿ ಇರಲಿ. ನಿಮ್ಮ ಬದುಕಿನಲ್ಲಿ ಉಳಿದ ದಿನಗಳನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಉನ್ನತಿ ಪಡೆದುಕೊಳ್ಳುವ ರೀತಿ ನಡೆಸುವ ಪ್ರಯತ್ನ ಮಾಡುವಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ಯೋಗ ಮಾರ್ಗದಲ್ಲಿ ಸಾಧನೆ ನಡೆಸುವವರಿಗೆ ಬೇಕಾದಂತಹ ಸಹಚರರು ಸಿಗುವರು. ನದಿತೀರದಲ್ಲಿ ಜಮೀನನ್ನು ಹೊಂದಿದವರಿಗೆ ಕೆಲವು ಸಮಸ್ಯೆಗಳು ಸಂಭವಿಸಬಹುದು. ಜಾಗರಾಕರಾಗಿ ಇರುವುದು ಕ್ಷೇಮ.
ಕುಂಭ ಗೃಹಿಣಿಯರಿಗೆ ಕೆಲವು ಸಮಸ್ಯೆಗಳು ಉಂಟಾಗುವುದರಿಂದ ಮನೆಯ ಜವಾಬ್ದಾರಿಯನ್ನು ಪುರುಷರು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಹಳೆಯ ತಪ್ಪುಗಳನ್ನು ಮನ್ನಿಸುವಂತೆ ಜಗನ್ಮಾತೆಯಲ್ಲಿ ಪ್ರಾರ್ಥಿಸಿ, ಕಾರ್ಯ ಕೈಗೊಳ್ಳಿ
ಮೀನ
ಹಿಂದಿನ ದಿನದ ನಿದ್ರಾಹೀನತೆಯಿಂದ ಈ ದಿನದ ಸಂಭ್ರಮದ ಸಂದರ್ಭಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾವುದೇ ಹೊಸ ವ್ಯವಹಾರವನ್ನು ಶುರುಮಾಡುವುದಿದ್ದರೂ ಇಂದು ಸಾಂಕೇತಿಕವಾಗಿ ಪ್ರಾರಂಭಿಸಿಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559