ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪತಿ-ಪತ್ನಿಯರು ಕಲಹ ಮಾಡಿಕೊಂಡು ದೂರವಿದ್ದರೆ ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಈ ಉಪಾಯವನ್ನು ಮಾಡಿದರೆ ಅವರು ಒಂದಾಗುತ್ತಾರೆ. ಒಂದು ವೇಳೆ ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಮಾತನಾಡದೆ ಇದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ದೂರವಾಗಿ ಮತ್ತೆ ಒಂದಾಗುತ್ತಾರೆ. ಒಂದು ವೇಳೆ ಹುಡುಗ ಹುಡುಗಿ ಪ್ರೀತಿ ಮಾಡಿ ಅವರ ಮಧ್ಯೆ ಬಿರುಕು ಮೂಡಿದ್ದರೆ ಈ ಪರಿಹಾರ ಮಾಡುವುದರಿಂದ ಅವರು ಒಂದಾಗುತ್ತಾರೆ. ಇದೇ ರೀತಿ ಅಕ್ಕ ತಂಗಿ ಅಥವಾ ಸ್ನೇಹಿತರ ಮಧ್ಯೆ ಜಗಳವಾಗಿ ದೂರವಾಗಿದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಮತ್ತೆ ಎಲ್ಲರೂ ಒಂದಾಗುತ್ತಾರೆ.
ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಮಾಡುವ ಈ ಉಪಾಯವನ್ನು ಮಂಗಳವಾರದಂದು ಮುಂಜಾನೆಯಿಂದ ರಾತ್ರಿಯವರೆಗೂ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಪರಿಹಾರವನ್ನು ಮಾಡಬೇಕಾದರೆ ಮೊದಲಿಗೆ ಸ್ವಚ್ಛವಾಗಿ ಸ್ನಾನವನ್ನು ಮಾಡಿ ತದನಂತರ ಈ ಪರಿಹಾರವನ್ನು ಪ್ರಾರಂಭ ಮಾಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೊದಲಿಗೆ ನಿಮ್ಮ ಜೊತೆ ಯಾರು ಕಲಹ ಮಾಡಿಕೊಂಡು ದೂರವಾಗಿರುತ್ತಾರೋ ಅವರ ಹೆಸರನ್ನು ಸ್ಮರಿಸಿಕೊಂಡು ಏಲಕ್ಕಿಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಅವರ ಹೆಸರು ಮನು ಆಗಿದ್ದರೆ ಎರಡು ಏಲಕ್ಕಿಯನ್ನು ತೆಗೆದುಕೊಂಡು ಒಂದು ಏಲಕ್ಕಿಯ ಮೇಲೆ ಮ ಎಂಬ ಅಕ್ಷರವನ್ನು ಬರೆದು ಮತ್ತೊಂದು ಏಲಕ್ಕಿಯ ಮೇಲೇ ನು ಎಂಬ ಅಕ್ಷರವನ್ನು ಬರೆಯಬೇಕು. ಹೆಸರನ್ನು ಬರೆಯಬೇಕಾದರೆ ಕೆಂಪುಬಣ್ಣದ ಪೆನ್ನನ್ನು ಮಾತ್ರ ಬಳಸಬೇಕು. ತದನಂತರ ನಾವು ಎಷ್ಟು ಏಲಕ್ಕಿಯನ್ನು ತೆಗೆದುಕೊಂಡಿರುತ್ತೇವೋ ಅಷ್ಟು ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು.
ನಂತರ ಬಲಕೈಯಲ್ಲಿ ಏಲಕ್ಕಿಯನ್ನು ಹಿಡಿದುಕೊಂಡು ನಮ್ಮಿಂದ ದೂರ ಆಗಿದ್ದವರು ಬಹಳ ಬೇಗ ನಮ್ಮ ಹತ್ತಿರ ಬರಲಿ ಎಂದು ಸ್ಮರಿಸಿಕೊಳ್ಳಬೇಕು. ತದನಂತರ ಬಲಕೈಯಲ್ಲಿ ಇರುವ ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಡಬೇಕು. ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಟ್ಟ ನಂತರ ಬೆಂಕಿ ಕಡ್ಡಿಯ ಸಹಾಯದಿಂದ ಪಚ್ಚ ಕರ್ಪೂರವನ್ನು ಹಚ್ಚಬೇಕು. ಈ ಪರಿಹಾರವನ್ನು ಮನೆಯ ಯಾವ ಭಾಗದಲ್ಲಿ ಬೇಕಾದರೂ ಕುಳಿತುಕೊಂಡು ಮಾಡಬಹುದು, ಆದರೆ ಸೂರ್ಯ ಹುಟ್ಟುವ ದಿಕ್ಕಿನ ಕಡೆ ಕುಳಿತುಕೊಂಡು ಮಾಡಬೇಕು. ಈ ಪರಿಹಾರವನ್ನು 5 ಮಂಗಳವಾರಗಳ ಕಾಲ ಮಾಡಬೇಕು. ಪಚ್ಚಕರ್ಪೂರ ಸಂಪೂರ್ಣವಾಗಿ ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾರು ಓಡಾಡದ ಜಾಗದಲ್ಲಿ ಹಾಕಬೇಕು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559