Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ ; ಈಗ ರೈಲು ಹೊರಡುವುದಕ್ಕೆ 8 ಗಂಟೆ ಮುಂಚಿತವಾಗಿ ‘ರಿಸರ್ವೇಶನ್ ಚಾರ್ಟ್’ ಬಿಡುಗಡೆ

02/07/2025 5:50 PM

26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್

02/07/2025 5:27 PM

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: 10ರೂ. ನಾಣ್ಯಗಳನ್ನು ‘ಪ್ರಯಾಣಿಕ’ರಿಂದ ಸ್ವೀಕರಿಸುವಂತೆ ಸಾರಿಗೆ ಇಲಾಖೆ ‘ಆದೇಶ’
KARNATAKA

BIGG NEWS: 10ರೂ. ನಾಣ್ಯಗಳನ್ನು ‘ಪ್ರಯಾಣಿಕ’ರಿಂದ ಸ್ವೀಕರಿಸುವಂತೆ ಸಾರಿಗೆ ಇಲಾಖೆ ‘ಆದೇಶ’

By kannadanewsnow0706/01/2024 10:10 AM

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ.

ಕೇಂದ್ರ ಸರಕಾರವಾಗಲಿ, ಆರ್‌.ಬಿ.ಐಯಾಗಲಿ 10 ರೂ. ನಾಣ್ಯಗಳನ್ನು ನಿಷೇಧಿಸಿಲ್ಲಹಾಗೂ ಚಲಾವಣೆ ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಯಮ್ಮು ನಂಬದೆ 10ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು.  10ರೂ. ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್‌.ಬಿ.ಐ ಹಲವು ಬಾರಿ 10ರೂ. ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ. ಆದರೂ ಸಹ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ನಡುವೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಕೂಡ ಪ್ರಯಾಣಿಕರಿಂದ ಸ್ವೀಕರ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದೇ ವೇಳೇ ಸುತ್ತೋಲೆಯಲ್ಲಿ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ತಿಳಿಸಿದ್ದಾರೆ.

BIGG NEWS: Rs 10 Transport department orders to accept coins from passengers
Share. Facebook Twitter LinkedIn WhatsApp Email

Related Posts

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM3 Mins Read

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM1 Min Read

BREAKING: ‘IAS ಅಧಿಕಾರಿ’ಗಳನ್ನು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

02/07/2025 4:34 PM2 Mins Read
Recent News

ಗಮನಿಸಿ ; ಈಗ ರೈಲು ಹೊರಡುವುದಕ್ಕೆ 8 ಗಂಟೆ ಮುಂಚಿತವಾಗಿ ‘ರಿಸರ್ವೇಶನ್ ಚಾರ್ಟ್’ ಬಿಡುಗಡೆ

02/07/2025 5:50 PM

26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್

02/07/2025 5:27 PM

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM

ಉಳಿತಾಯ ಖಾತೆದಾರರಿಗೆ ಬಿಗ್ ರಿಲೀಫ್ ; ‘SBI, ಕೆನರಾ’ ಬಳಿಕ ಕನಿಷ್ಠ ‘ಬ್ಯಾಲೆನ್ಸ್ ಶುಲ್ಕ’ ತೆಗೆದುಹಾಕಿದ ‘PNB’

02/07/2025 4:45 PM
State News
KARNATAKA

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

By kannadanewsnow0902/07/2025 5:27 PM KARNATAKA 3 Mins Read

ಕಷ್ಟಪಟ್ಟು ಮಾಡಿದ ಸಾಲವನ್ನೆಲ್ಲಾ ತೀರಿಸಲಾಗದೆ ಪರದಾಡುತ್ತಿರುವವರಿಗೆ ಇಂದಿನ ಅದ್ಭುತ ದಿನ ಬಂದಿದೆ. ಇಂದು ಮಂಗಳವಾರ, ಗುರುವಾರ ಸಾಲ ಮರುಪಾವತಿಗೆ ಉತ್ತಮ…

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM

BREAKING: ‘IAS ಅಧಿಕಾರಿ’ಗಳನ್ನು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

02/07/2025 4:34 PM

BREAKING : ಹಾಸನದಲ್ಲಿ ಮದುವೆಯಾದ 6 ತಿಂಗಳಿಗೆ ಗೃಹಿಣಿ ಅನುಮಾನಾಸ್ಪದವಾಗಿ ಸಾವು!

02/07/2025 4:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.