Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!

03/06/2025 6:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಂಟಿಬಯೋಟಿಕ್, ಜ್ವರದ ಸೇರಿದಂತೆ 19 ಔಷಧಿಗಳ ದರ ಇಳಿಕೆ…!
INDIA

ಆಂಟಿಬಯೋಟಿಕ್, ಜ್ವರದ ಸೇರಿದಂತೆ 19 ಔಷಧಿಗಳ ದರ ಇಳಿಕೆ…!

By KNN IT Team04/01/2024 8:43 PM

ಹೊಸ ವರ್ಷದಲ್ಲಿ ಕೆಲವು ಔಷಧಗಳ ಬೆಲೆ ಇಳಿಕೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆರೋಗ್ಯ ಸಚಿವಾಲಯದ ಅನುಸಾರ, 19 ಹೊಸ ಔಷಧಿಗಳನ್ನು ದರ ಇಳಿಕೆ ಮಾಡಲಾಗಿದೆ. ಇದರಲ್ಲಿ ಸೋಂಕು, ಮೈಕೈ ನೋವು, ಜ್ವರ, ಗಂಟಲು ಸೋಂಕು, ಜಂತುಹುಳು ನಿವಾರಣೆ ಇತ್ಯಾದಿ ಔಷಧಿಗಳ ಬೆಲೆಯನ್ನು ನಿಯಂತ್ರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳು ಪ್ಯಾರಾಸೆಟಮಾಲ್‌, ಮೆಟ್‌ಫಾರ್ಮಿನ್‌ ಸಹಿತ ಸಹಿತ ಒಟ್ಟು 127 ಔಷಧಗಳು ಶೀಘ್ರವೇ ಕಡಿಮೆ ದರದಲ್ಲಿ ಸಿಗಲಿವೆ. ಪ್ರಸ್ತುತ ಪ್ಯಾರಾಸೆಟಮಾಲ್‌(650 ಎಂಜಿ) ಮಾತ್ರೆಯ ದರ 2.30 ರೂ. ಆಗಿದೆ.ಇದನ್ನು ಶೇ.25ರಷ್ಟು ಇಳಿಕೆ ಮಾಡಲಾಗಿದ್ದು, ಹೀಗಾಗಿ, 1.80 ರೂ.ಗೆ ಸಿಗಲಿದೆ. ಅಮೋಕ್ಸಿಸಿಲ್ಲಿನ್‌ ದರ ಟ್ಯಾಬ್ಲೆಟ್‌ಗೆ 22.30 ರೂ.ಯಿದ್ದು, ಇನ್ನು 16.80 ರೂ. ಆಗಲಿದೆ. ಔಷಧ ಗಳ ಹೊಸ ಸ್ಟಾಕ್‌ ಮಾರುಕಟ್ಟೆಗೆ ಬರಲು ಸಮಯ ಹಿಡಿಯುವ ಹಿನ್ನೆಲೆ ಜನವರಿ ಅಂತ್ಯದಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ. ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆಯಾಗಿದೆ.

Share. Facebook Twitter LinkedIn WhatsApp Email

Related Posts

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM2 Mins Read

ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!

03/06/2025 6:36 PM1 Min Read

‘ಚೇಳು’ ಕಚ್ಚಿದ ಗಾಬರಿಯಾಗ್ಬೇಡಿ, ತಕ್ಷಣ ಹೀಗೆ ಮಾಡಿ.!

03/06/2025 5:39 PM1 Min Read
Recent News

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!

03/06/2025 6:36 PM

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM
State News
KARNATAKA

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

By kannadanewsnow0903/06/2025 6:51 PM KARNATAKA 1 Min Read

ಶಿವಮೊಗ್ಗ: ಸಂತೋಷ್ ಸದ್ಗುರು ಸಾಗರ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಚಿರಪರಿಚಿತ ಹೆಸರು. ಈ ಹಿಂದೆ ಐಪಿಎಲ್ ಪಂದ್ಯಾವಳಿ ಆರಂಭಗೊಂಡ ಸಂದರ್ಭದಲ್ಲಿ…

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM

BREAKING: ಶಿವಮೊಗ್ಗದ ಆನಂದಪುರ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್

03/06/2025 5:47 PM

BIG NEWS : ಧಾರವಾಡದಲ್ಲಿ ಬೋರ್ವೆಲ್ ತಂತಿ ಕಂಬಕ್ಕೆ ಕಟ್ಟುವಾಗ, ವಿದ್ಯುತ್ ಪ್ರವಹಿಸಿ ರೈತ ಸಾವು

03/06/2025 5:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.