ಪಶ್ಚಿಮ ಬಂಗಾಳ : ಪಂಚಾಯತ್ ಚುನಾವಣೆ ಮುನ್ನವೇ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ವಾರಕ್ಕೊಮ್ಮೆ ಚಿಕನ್ ಮತ್ತು ಹಣ್ಣುಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ.
Viral video : 15,730 ಕೆಜಿ ತೂಕದ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನಿಸ್ ದಾಖಲೆ ಬರೆದ ಈಜಿಪ್ಟ್ ವ್ಯಕ್ತಿ
ಶಾಲಾ ಮಕ್ಕಳಲ್ಲಿ ಹೆಚ್ಚಿನ ಪೋಷಣೆ ಒದಗಿಸುವ ಸಲುವಾಗಿ ಜನವರಿಯಿಂದ ಏಪ್ರಿಲ್ವರೆಗೆ ನಾಲ್ಕು ತಿಂಗಳ ಅವಧಿಗೆ ಸದ್ಯ ಮಕ್ಕಳಿಗೆ ನೀಡುತ್ತಿರುವ ತರಕಾರಿ ಊಟ ಹಾಗೂ ಮೊಟ್ಟೆಯೊಂದಿಗೆ ಇನ್ಮುಂದೆ ಚಿಕನ್ ಕೂಡ ನೀಡಲಾಗುತ್ತದೆ.
Viral video : 15,730 ಕೆಜಿ ತೂಕದ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನಿಸ್ ದಾಖಲೆ ಬರೆದ ಈಜಿಪ್ಟ್ ವ್ಯಕ್ತಿ
ಪಶ್ಚಿಮ ಬಂಗಾಳ ಸರ್ಕಾರ 371 ಕೋಟಿ ರು. ವೆಚ್ಚದಲ್ಲಿ ಮಹತ್ವದ ಯೋಜನೆ ಜಾರಿಗೊಳಿಸಲಾಗಿದೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ರಾಜ್ಯದಲ್ಲಿ ಒಟ್ಟು 1.6 ಕೊಟಿ ವಿದ್ಯಾರ್ಥಿಗಳು ಪ್ರತಿನಿತ್ಯ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಆದರೆ ಏಪ್ರಿಲ್ನ ನಂತರ ಈ ಯೋಜನೆ ಮುಂದುವರೆಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ. ಒಂದೆಡೆ ಪಂಚಾಯತ್ ಚುನಾವಣೆ ಗಿಮಿಕ್ ಎಂದು ಹಲವಡೆ ಸುದ್ದಿಯೂ ರವಾನೆಯಾಗುತ್ತಿದೆ.
Viral video : 15,730 ಕೆಜಿ ತೂಕದ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನಿಸ್ ದಾಖಲೆ ಬರೆದ ಈಜಿಪ್ಟ್ ವ್ಯಕ್ತಿ