ಕಾರವಾರ : ಬಾಂಬ್ ಬೆದರಿಕೆಯೊಡ್ಡಿದ ಹುಸಿ ಬೆದರಿಕೆ ಪೋಸ್ಟ್ ಕಾರ್ಡ್ ಒಂದು ಭಟ್ಕಳ ಠಾಣೆಗೆ ಬಂದಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಈತನನ್ನು ವಶಕ್ಕೆ ಪಡೆಯಲು ಭಟ್ಳಳ ಪೊಲೀಸರು ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆಯೇ ಈ ಪತ್ರ ಠಾಣೆಗೆ ತಲುಪಿದ್ದು, ಆದರೆ ಈ ವಿಷಯವನ್ನು ಪೊಲೀಸರು ಬಹಿರಂಗ ಮಾಡಿರಲಿಲ್ಲ. ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹ್ಯಾಪಿ ನ್ಯೂ ಇಯರ್ 2023 ಬ್ಲಾಸ್ಟ್ ಎಂದು ಇಂಗ್ಷೀಷ್ ನಲ್ಲಿ ಬರೆದ ಪೋಸ್ಟ್ ಭಟ್ಕಳ ಠಾಣೆಗೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.
‘ಪಠಾಣ್’ ವಿರುದ್ಧ ಆಕ್ರೋಶ: ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್ ಧ್ವಂಸ | WATCH VIDEO
BREAKING NEWS : ರಾಜ್ಯದಲ್ಲಿ ಯಾವುದೇ ‘ಕೊರೊನಾ ಹೊಸ ತಳಿ’ ಪತ್ತೆಯಾಗಿಲ್ಲ : ಸಚಿವ ಸುಧಾಕರ್ ಸ್ಪಷ್ಟನೆ
BREAKING NEWS : ವಿಧಾನಸೌಧದಲ್ಲಿ ಅನಧಿಕೃತ 10. 5 ಲಕ್ಷ ರೂ. ನಗದು ಹಣ ಪತ್ತೆ