ಬೆಂಗಳೂರು : ಮೋದಿ ಕಂಡ್ರೆ ಬೊಮ್ಮಾಯಿ ಗಡಗಡ ನಡುಗ್ತಾರೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ ವಿಚಾರವಾಗಿ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
BIGG NEWS : ಶಾಲಾ ಮಕ್ಕಳಿಗೆ `ನೈತಿಕ ಶಿಕ್ಷಣ’ : ಜ.9 ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ
ಸುದ್ದಿಗಾರರೊಂದಿಗೆ ಸಚಿವ ಡಾ. ಸುಧಾಕರ್ ಮಾತನಾಡಿ, ಸಿಎಂ ಗಡಗಡ ನಡುಗಿರೋದು ಯಾವಾಗ ನೋಡಿದ್ದಾರೆ? ಸಿದ್ದರಾಮಯ್ಯ ಹೇಳಿಕೆ ಸುಧಾಕರ್ ತಿರುಗೇಟು ನೀಡಿದ್ದಾರೆ. ವಯಸ್ಸು ಅನುಭವ, ಸ್ಥಾನಮಾನದಲ್ಲಿ ಪ್ರಧಾನಿ ಹಿರಿಯರು. ಅವರಿಗೆ ಗೌರವ ಕೊಡುವು ಈ ದೇಶದ ಸಂಸ್ಕೃತಿ. ಯಾವ ಸ್ಥಾನಮಾನ ಇಲ್ಲ.. ರಾಹುಲ್ ಹಿಂದೆ ಯಾಕ್ ಓಡ್ತೀರಿ? ಅವರ ವಯಸ್ಸು..ಅನುಭವ..ಸ್ಥಾನಮಾನ ಏನು? ನಿಮ್ಮ ವಯಸ್ಸು..ಅನುಭವ.. ಸ್ಥಾನಮಾನ ಏನು? ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.
BIGG NEWS : ಶಾಲಾ ಮಕ್ಕಳಿಗೆ `ನೈತಿಕ ಶಿಕ್ಷಣ’ : ಜ.9 ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ