ದೆಹಲಿ : ಆದರ್ಶ್ ನಗರ ಪ್ರದೇಶದಲ್ಲಿ 22 ವರ್ಷದ ಯುವತಿಗೆ ಪಾಗಲ್ ಪ್ರೇಮಿಯೇ ಚೂರಿ ಇರಿದ ಮತ್ತೊಂದು ಭಯಾನಕ ಘಟನೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಈ ಘಟನೆಯ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ವರದಿಯಾಗಿದೆ.
BIGG NEWS : ಶಿವಮೊಗ್ಗದಲ್ಲಿ ಅಪಘಾತಗೊಂಡ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವು : ಮಾನವೀಯತೆ ಮೆರೆದ ‘ಅರಗ ಜ್ಞಾನೇಂದ್ರ’
ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಓದುತ್ತಿದ್ದ ಯುವತಿ ಸಿಮ್ರಾಜಿತ್ , ಯುವಕ ಸುಖವಿಂದರ್ ಎಂಬ ಇಬ್ಬರು ವಿದ್ಯಾರ್ಥಿಗಳ ನಡುವೆ ಕಳೆದ 5 ವರ್ಷಗಳಿಂದ ಸ್ನೇಹವಿತ್ತು. ಸ್ನೇಹ ಬೆಳೆಸಿದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇವರು ಇಬ್ಬರು ಹಾಸ್ಟೆಲ್ ಪ್ರದೇಶದಲ್ಲಿ ಕಿರಿದಾದ ಏಕಾಂಗಿ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗಲಾಟೆ ಮಾಡಿಕೊಂಡಿದ್ದಾರೆ. ಕೆಲವು ನಿಮಿಷಗಳ ನಂತರ ಆತನು ಆಕೆಯ ಮೇಲೆ ಚೂರಿ ಇರಿದಿದ್ದಾನೆ.
BIGG NEWS : ಶಿವಮೊಗ್ಗದಲ್ಲಿ ಅಪಘಾತಗೊಂಡ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವು : ಮಾನವೀಯತೆ ಮೆರೆದ ‘ಅರಗ ಜ್ಞಾನೇಂದ್ರ’
ಬಾಲಕಿಯ ಕುತ್ತಿಗೆ, ಹೊಟ್ಟೆ ಮತ್ತು ಕೈಗಳಿಗೆ ಹಲವು ಗಾಯಗಳಾಗಿವೆ. ಗಾಯಗೊಂಡ ಯುವತಿಯನ್ನು ಸ್ಥಳೀಯರು ಕೂಡಲೇ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೂರಿ ಇರಿದ ಬಳಿಕ ಬಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸೋಮವಾರ (ಜ.2)ಮಧ್ಯಾಹ್ನ ಈ ಘಟನೆ ನಡೆದಿದೆ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಕ್ರೂರ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಕ್ರೂರ ಕೃತ್ಯ ಎಸಗಿರುವು ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
#WATCH | A 22-year-old youth namely Sukhvinder arrested for stabbing a girl in Adarsh Nagar area on Jan 2. Both were friends &due to some dispute, he stabbed her 3-4 times.The girl is admitted to a hospital&her condition is stable: Delhi Police
(CCTV visuals confirmed by police) pic.twitter.com/VLMvdmWGuH
— ANI (@ANI) January 4, 2023
ಗಲಾಟೆಯನ್ನು ಕೇಳಿದ ನೆರೆಹೊರೆಯವರು ಸಿಮ್ರಾಜಿತ್ಗೆ ಸಹಾಯ ಮಾಡಲು ಧಾವಿಸಿದರು. ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ
BIGG NEWS : ಶಿವಮೊಗ್ಗದಲ್ಲಿ ಅಪಘಾತಗೊಂಡ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವು : ಮಾನವೀಯತೆ ಮೆರೆದ ‘ಅರಗ ಜ್ಞಾನೇಂದ್ರ’