ಬೆಂಗಳೂರು : ಚೀನಾ, ಹಾಂಕಾಂಗ್, ಜಪಾನ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದಿಂದ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದ ಡಿಸೆಂಬರ್ 31 ರ ಸುತ್ತೋಲೆಯನ್ನು ಆರೋಗ್ಯ ಇಲಾಖೆ ಹಿಂಪಡೆದಿದೆ.
SHOCKING NEWS: ನೆರೆಹೊರೆಯವನಿಂದ ಅತ್ಯಾಚಾರ, ಯುವತಿಗೆ ವಿಷವುಣಿಸಿ ಕಾಮುಕ ಎಸ್ಕೇಪ್
ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ಕೊರೊನಾ ಹೈರಿಸ್ಕ್ ದೇಶಗಳಿಂದ ಬಂದ ಪ್ರಯಾಣಿಕರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು. ಆದರೆ ಜನವರಿ 2 ರಂದು ಇಲಾಖೆಯ ಹೊಸ ಸುತ್ತೋಲೆಯು ಹಿಂದಿನ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಭಾರತ ಸರ್ಕಾರದ ಮಾರ್ಗಸೂಚಿಗಳು ಈ ದೇಶಗಳಿಂದ ಬರುವ ಜನರಿಗೆ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಮಾತ್ರ ಕಡ್ಡಾಯಗೊಳಿದೆ.
ಮಾರಣಾಂತಿಕ ʻಮೆದುಳಿನ ಹುಣ್ಣುʼಗಳಿಗೆ ʻಬಾಯಿಯ ಸೋಂಕುʼ ಕಾರಣವೇ?: ಸಂಶೋಧಕರು ಹೇಳಿದ್ದೇನು ನೋಡಿ