ಉತ್ತರ ಪ್ರದೇಶ : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಲ್ಲಿ 9 ದಿನಗಳ ಚಳಿಗಾಲದ ವಿರಾಮ ಪಡೆದ ಬಳಿಕ ಇಂದು ಮತ್ತೆ ಪುನರಾರಂಭವಾಗಿದೆ.
Internet User Alert: 2023 ರಲ್ಲಿ ಇಂಟರ್ನೆಟ್ನಲ್ಲಿ ಈ ವಿಷಯಗಳನ್ನು ಎಂದಿಗೂ ಹುಡುಕಬೇಡಿ,
ಸುಮಾರು 2,000 ಕಿ.ಮೀ ಕಾಲ್ನಡಿಗೆ ಮೂಲಕ 110 ದಿನಗಳಿಗಿಂತಲೂ ಹೆಚ್ಚು ದಿನ ಕಾಲ ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆ ನಡೆದಿತ್ತು.
Internet User Alert: 2023 ರಲ್ಲಿ ಇಂಟರ್ನೆಟ್ನಲ್ಲಿ ಈ ವಿಷಯಗಳನ್ನು ಎಂದಿಗೂ ಹುಡುಕಬೇಡಿ,
ದಕ್ಷಿಣದ ರಾಜ್ಯದಿಂದ ಪ್ರಾರಂಭವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಚರಿಸಿದೆ. ಯಾತ್ರೆ ಜಮ್ಮು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.
Internet User Alert: 2023 ರಲ್ಲಿ ಇಂಟರ್ನೆಟ್ನಲ್ಲಿ ಈ ವಿಷಯಗಳನ್ನು ಎಂದಿಗೂ ಹುಡುಕಬೇಡಿ,
ಇದು ಭಾರತದ ಇತಿಹಾಸದಲ್ಲೇ ಯಾವುದೇ ಭಾರತೀಯ ರಾಜಕಾರಣಿ ನಡೆಸಿರುವ ಅತಿ ಉದ್ದದ ಮೆರವಣಿಗೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಜನವರಿ 26 ರಂದು ಯಾತ್ರೆ ಶ್ರೀನಗರ ತಲುಪಲಿದ್ದು, ಅಲ್ಲಿ ಕೊನೆಗೊಳ್ಳಲಿದೆ. ಇದರ ಜೊತೆಗೆ ಶೀಘ್ರವೇ ಮಹಿಳೆಯರಿಗಾಗಿ 2 ತಿಂಗಳ ‘ಹಾಥ್ ಸೆ ಹಾಥ್ ಜೋಡೋ’ ಅಭಿಯಾನ ಶುರು ಮಾಡಲಿದ್ದು, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುನ್ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ರಣಕಹಳೆ ಮೂಡಿಸಲಿದೆ
Internet User Alert: 2023 ರಲ್ಲಿ ಇಂಟರ್ನೆಟ್ನಲ್ಲಿ ಈ ವಿಷಯಗಳನ್ನು ಎಂದಿಗೂ ಹುಡುಕಬೇಡಿ,