ಮಂಗಳೂರು : ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಗೆ ( UT Khadar) ವಂಚಿಸಲು ಯತ್ನ ನಡೆಸಲಾಗಿದ್ದು, ವ್ಯಕ್ತಿಯೊಬ್ಬ ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
8146006626 ಸಂಖ್ಯೆಯಿಂದ ಶಾಸಕ ಖಾದರ್ ಗೆ ಎರಡು ಬಾರಿ ಕರೆ ಬಂದಿದ್ದು, ಕರೆ ಸ್ವೀಕರಿಸದಿದ್ದಕ್ಕೆ ವ್ಯಕ್ತಿ ನಾನು ರಾಹುಲ್ ಪಿ ಎ ಕಾನಿಷ್ಕ ಸಿಂಗ್ ಎಂದು ಮೆಸೇಜ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಶಾಸಕ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BIGG NEWS : ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ ; ‘ಪಾಕಿಸ್ತಾನಿ ಹಿಂದೂ’ಗಳಿಗೆ ಖುಷಿ ವಿಚಾರ
ನ್ಯೂ ಇಯರ್ ಗೆ ‘ಎಣ್ಣೆ’ ಕಿಕ್ : ಮೈಸೂರಿನಲ್ಲಿ ಒಂದೇ ದಿನಕ್ಕೆ 25 ಕೋಟಿ ರೂ. ಮೌಲ್ಯದ ‘ಮದ್ಯ’ ಮಾರಾಟ