ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ರಾಶಿ : ನಿಮ್ಮ ಒಳಗೆ ಆವೇಶ ಹೆಚ್ಚಾಗಿರುವುದರಿಂದ ನಂಬಿಕೆ ಇಲ್ಲದ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವುದು ಒಳ್ಳೆಯದಲ್ಲ. ಈ ದಿನ ಕುಟುಂಬದಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಯತ್ನ ಮಾಡುತ್ತೀರಿ. ಈ ದಿನ ಮಡದಿ ಜೊತೆಗೆ ಮತ್ತು ಮಕ್ಕಳ ಜೊತೆಗೆ ವಾಗ್ವಾದ ಮಾಡುವುದು ಬೇಡವೇ ಬೇಡ.
ವೃಷಭ ರಾಶಿ: ನಿಮ್ಮ ಕೋಪವನ್ನು ಆದಷ್ಟು ನಿಯಂತ್ರ ಮಾಡಿಕೊಳ್ಳಿ ವಿನಾಕಾರಣ ಯಾವುದೇ ವಿಚಾರದಲ್ಲಿ ತಲೆ ಹಾಕಬೇಡಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ. ಈ ದಿನ ತಂದೆ ಮತ್ತು ಮಕ್ಕಳ ಬಂದುತ್ವ ತುಂಬಾ ಚೆನ್ನಾಗಿ ಇರುತ್ತದೆ.
ಮಿಥುನ ರಾಶಿ : ಈ ದಿನದಂದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚಾಗಿ ತುಂಬಿರುತ್ತವೆ ಏನೇ ಕೆಲಸ ಮಾಡಲು ಹೋದರೂ ಕೆಲಸದ ಕಡೆಗೆ ಗಮನವೇ ಇರುವುದಿಲ್ಲ ಆಗ ದೇವರ ಧ್ಯಾನ ಮಾಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ ರಾಶಿ : ಬರುವ ಪ್ರತಿಯೊಂದು ಸಮಸ್ಯೆಗೆ ಹೆದರದೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವ ಯಾರು ಕಂಡುಕೊಳ್ಳುತ್ತಾರೆ ಅಂತಹ ಜೀವನ ತುಂಬಾ ಉತ್ತಮವಾಗಿರುತ್ತದೆ ನಿಮ್ಮ ಎಲ್ಲಾ ಕೆಲಸದಲ್ಲೂ ಅದ್ಭುತವಾದ ಯಶಸ್ಸು ನಿಮಗೆ ಸಿಗುತ್ತದೆ
ಸಿಂಹ ರಾಶಿ : ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಬಹಳ ದಿನದಿಂದ ಹಿನ್ನಡೆಯನ್ನು ಖಂಡಿದ್ದ ನೀವು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರಾ ಆದರೆ ವ್ಯಾಪಾರ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಮೋಸ ಮಾಡುವ ಜನ ಹೆಚ್ಚಾಗಿರುತ್ತಾರೆ ಬೇರೆಯವರ ಮಾತನ್ನ ಎಂದಿಗೂ ಕೇಳಲು ಹೋಗಬೇಡಿ
ಕನ್ಯಾ ರಾಶಿ:ದಾಂಪತ್ಯ ಜೀವನದಲ್ಲಿ ಇಂದು ತುಂಬಾ ಸುಖ ನೆಮ್ಮದಿ ಸಂತೋಷ ಇರುತ್ತದೆ ಬಹಳ ದಿನದಿಂದ ನಿಮ್ಮ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿರುತ್ತಾರೆ ಆದರೆ ಇಂದು ನಿಮ್ಮ ಪ್ರೀತಿಗೆ ನಿಮ್ಮ ಮದುವೆಗೆ ಕೂಡ ಒಪ್ಪುತ್ತಾರೆ ಹಾಗಾಗಿ ಮನೆಯ ತುಂಬಾ ಸಂತೋಷದ ವಾತಾವರಣ ಇರುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ರಾಶಿ: ಅನಿರೀಕ್ಷಿತ ಧನಾಗಮನ ಆಗುವ ಸಾಧ್ಯತೆ ಇದೆ ಕೌಟುಂಬಿಕ ವಿಷಯವಾಗಿ ಮನೆಯ ಸದಸ್ಯರಲ್ಲಿ ಮನಸ್ತಾಪ ಆಗುವ ಸಾಧ್ಯತೆ ಇದೆ ಆದಷ್ಟು ತಾಳ್ಮೆ ಇರುವುದು ಒಳ್ಳೆಯದು. ಹಾಗೆಯೇ ಈ ದಿನ ಪಾಲುದಾರಿಕೆ ವ್ಯವಹಾರ ಹೆಚ್ಚಿನ ಅನುಕೂಲ ನೀಡುತ್ತದೆ ಹೆಚ್ಚಿನ ವಿಸ್ತರಣೆ ಆಗಲಿದೆ.
ವೃಶ್ಚಿಕ ರಾಶಿ: ನಿಮಗೆ ತುಂಬಾನೇ ಆತ್ಮೀಯರಾದವರು ನಿಮ್ಮೊಂದಿಗೆ ಮನಸ್ತಾಪ ಹೊಂದಿ ದೂರ ಹೋಗುವ ಸಾಧ್ಯತೆ ಇದೆ ಅಪ್ರಯೋಜಕ ಯೋಜನಗಳಲ್ಲಿ ಕಾಲಹರಣ ಮಾಡಬೇಡಿ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೀರಿ.
ಧನಸ್ಸು ರಾಶಿ: ಈ ರಾಶಿಯವರಿಗೆ ಈ ದಿನ ತುಂಬಾ ಉತ್ತಮವಾದ ದಿನವಾಗಿರುತ್ತದೆ ಈ ರಾಶಿಯವರು ಈ ದಿನ ಯಾವುದೇ ಹೊಸ ಕೆಲಸವನ್ನು ಆರಂಭ ಮಾಡಿದರು ಆ ಕೆಲಸದಲ್ಲಿ ಯಶಸ್ಸು ಇವರಿಗೆ ದೊರೆಯುತ್ತದೆ ಮನೆಯಲ್ಲಿ ಸುಖ ನೆಮ್ಮದಿ ಸಂತೋಷ ತುಂಬಿರುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ: ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಬೇಕಾದರು ತಾಳ್ಮೆಯಿಂದ ಮಾಡಬೇಕು ಆಗ ಮಾತ್ರ ಇವರ ಜೀವನದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ದೊರೆಯುತ್ತದೆ ಕ್ರಮೇಣವಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ
ಕುಂಭ ರಾಶಿ: ಈ ದಿನ ತುಂಬಾ ಚಿಂತೆಯಲ್ಲಿ ಇರುತ್ತಾರೆ ಆದಕಾರಣ ಎಲ್ಲಾ ವಿಷಯದಲ್ಲೂ ಇವರಿಗೆ ಹಿನ್ನಡೆ ಆಗುತ್ತದೆ ಮನಸ್ಸಲ್ಲಿ ಯಾವುದೇ ರೀತಿಯ ಯೋಚನೆಗಳಿಲ್ಲದೆ ಎಲ್ಲ ಕಾರ್ಯಗಳನ್ನು ಮಾಡುತ್ತಾ ಹೋದರೆ ಖಂಡಿತವಾಗಲೂ ಒಳ್ಳೆಯದಾಗುತ್ತದೆ
ಮೀನರಾಶಿ : ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಸೇರಿರುತ್ತವೆ ಹಾಗಾಗಿ ಪ್ರತಿಯೊಬ್ಬರೂ ಜಗಳಗಳನ್ನು ಆಡುತ್ತಿರುತ್ತಾರೆ ದೇವಿಯ ಪೂಜೆ ದೇವಿಯ ಆರಾಧನೆಯ ಮಾಡುವುದರಿಂದ ಈ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559