ನವದೆಹಲಿ: ಜನವರಿ.1ರ ಹೊಸ ವರ್ಷದಿಂದ ನೀವು ಖರೀದಿಸುವಂತ ವಿವಿಧ ವಿಮೆ ಸೌಲಭ್ಯಗಳಿಗೆ ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.
ಈ ಬಗ್ಗೆ ಭಾರತೀಯ ವಿಮಾ ಅಭಿವೃದ್ಧಿ ಮತ್ತು ನಿಯಂತ್ರಮ ಪ್ರಾಧಿಕಾರವು ಮಾಹಿತಿ ನೀಡಲಾಗಿದೆ. ಹೊಸ ವರ್ಷದಿಂದ ಖರೀದಿಸುವಂತ ಆರೋಗ್ಯ, ವಾಹನ, ಪ್ರವಾಸ, ಗೃಹ ಸೇರಿದಂತೆ ಇತರೆ ವಿಮೆಗಳಿಗೆ ಕೆವೈಸಿ ಕಡ್ಡಾಯಗೊಳಿಸಿರೋದಾಗಿ ಹೇಳಿದೆ.
ಪ್ರಸ್ತುತ ಜೀವವಿಮೆ ಖರೀದಿಸುವವರಿಗೆ ಮಾತ್ರ ಕೆವೈಸಿ ಕಡ್ಡಾಯವಾಗಿತ್ತು. ಈಗ ಈ ನಿಯಮವನ್ನು ಇತರೆ ವಿಮೆಗಳಿಗೂ ಕಡ್ಡಾಯ ಮಾಡಲಾಗಿದೆ.
ಇನ್ನೂ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ವಿಮಾ ಕ್ಲೇಮುಗಳಿಗೆ ಗ್ರಾಹಕರು ಪ್ಯಾನ್ ಮತ್ತು ಆಧಾರ್ ಸಂಖ್ಯೆ ನೀಡಬೇಕಿತ್ತು. ಈಗ ಪಾಲಿಸಿ ಖರೀದಿ ವೇಳೆಯಲ್ಲಿಯೇ ಕೆವೈಸಿ ಸಲ್ಲಿಸಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೇನ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರ ಸಂತಾಪ
ದೇಶದಲ್ಲೇ ಬೆಂಗಳೂರು ರಸ್ತೆ ಅಪಘಾತದಲ್ಲಿ ಸಾವು ಪ್ರಕರಣದಲ್ಲಿ 3ನೇ ಸ್ಥಾನ | Road Accident
ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ: ಮೊಲಾಸಿನ್ ಮಾರಾಟದ ಲಾಭಾಂಶ ರೈತರಿಗೆ ವರ್ಗಾವಣೆಗೆ ಸರ್ಕಾರ ಆದೇಶ