ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ಇಂದು 2023ರ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನ ಬಿಡುಗಡೆ ಮಾಡಿದೆ. ವಿವರವಾದ ಬೋರ್ಡ್ ಶೀಟ್ ಈಗ ಅಧಿಕೃತ ಸಿಬಿಎಸ್ಇ ವೆಬ್ಸೈಟ್ cbse.gov.in ನಲ್ಲಿ ಲಭ್ಯವಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ, 10ನೇ ತರಗತಿಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು 2023ರ ಫೆಬ್ರವರಿ 15 ರಿಂದ ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ 21, 2023 ರಂದು ಕೊನೆಗೊಳ್ಳುತ್ತವೆ. ಅಂತೆಯೇ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2023 ಮತ್ತು ಏಪ್ರಿಲ್ 5, 2023 ರ ನಡುವೆ ನಡೆಯಲಿವೆ.
ಅಭ್ಯರ್ಥಿಗಳು ಈ ಕೆಳಗೆ ಸಂಪೂರ್ಣ ವೇಳಾಪಟ್ಟಿಯನ್ನ ಪರಿಶೀಲಿಸಬಹುದು. cbse.gov.in ಸಿಬಿಎಸ್ಇ ಡೇಟ್ ಶೀಟ್ ಪಿಡಿಎಫ್ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸಿಬಿಎಸ್ಇ 10 ನೇ ತರಗತಿ ಪರೀಕ್ಷಾ ವೇಳಾಪಟ್ಟಿ
Skin care tips : ಚಳಿಗಾಲದಲ್ಲಿ ತ್ವಚೆಯ ಕಾಂತಿಗೆ ಹಾಲು ವರದಾನ, ಇದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ
OMG : ಪೋಷಕರೇ ಎಚ್ಚರ : 2 ವರ್ಷದ ಮಗುವಿನ ತಲೆ ಮೇಲೆ ದೊಪ್ಪನೆ ಬಿದ್ದ ತೆಂಗಿನಕಾಯಿ.!