ಬೆಂಗಳೂರು : ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರೈತರೆಂದರೆ ಬಿಜೆಪಿಗೆ ಅದೆಷ್ಟು ದ್ವೇಷ? ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದ ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ. ರೈತರ ಮೇಲೆ ದೌರ್ಜನ್ಯ ಎಸಗಲು ಮೋದಿ ಮಾದರಿಯೇ ? ಬೊಮ್ಮಾಯಿ ಅವರೇ ಗಾಂಧಿ, ಅಂಬೇಡ್ಕರ್ರವರ ಚಿತ್ರಗಳನ್ನ ಎಸೆದ ಬಿಜೆಪಿ ಸರ್ಕಾರ ಕೂಡಲೇ ರಾಜ್ಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ರೈತರೆಂದರೆ ಬಿಜೆಪಿಗೆ ಅದೆಷ್ಟು ದ್ವೇಷ?
ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದ ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ.
ರೈತರ ಮೇಲೆ ದೌರ್ಜನ್ಯ ಎಸಗಲು ಮೋದಿ ಮಾದರಿಯೇ @BSBommai ಅವರೇ?
ಗಾಂಧಿ, ಅಂಬೇಡ್ಕರ್ರವರ ಚಿತ್ರಗಳನ್ನ ಎಸೆದ ಬಿಜೆಪಿ ಸರ್ಕಾರ ಕೂಡಲೇ ರಾಜ್ಯದ ಕ್ಷಮೆ ಕೇಳಬೇಕು. pic.twitter.com/Jgzhi0FXNj
— Karnataka Congress (@INCKarnataka) December 29, 2022