ಕೊಯಮತ್ತೂರು: ಚೀನಾದಿಂದ ಆಗಮಿಸಿದ್ದ ತಮಿಳುನಾಡಿನ ಸೇಲಂ ಮೂಲದ ಉದ್ಯಮಿಯೊಬ್ಬರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಎಂದು ಡೃಢಪಟ್ಟಿದೆ.
‘ಚಿತ್ರ ಬಿಡುಗಡೆಗೆ ಮುನ್ನ ಸಿನಿಮಾ, ಹಾಡುಗಳಲ್ಲಿ ಬದಲಾವಣೆ ತರುವಂತೆ ಪಠಾಣ್ ಚಿತ್ರ ತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ
ಬುಧವಾರ ಸಿಂಗಾಪುರವನ್ನು ಸಂಪರ್ಕಿಸುವ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ 37 ವರ್ಷದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೋವಿಡ್ ಪಾಸಿಟಿವ್ ಎಂದು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಆ ವ್ಯಕ್ತಿ, ಸೇಲಂ ಬಳಿಯ ಇಳಂಪಿಲ್ಲೈ ಮೂಲದ ಜವಳಿ ಉದ್ಯಮಿ, ಲಕ್ಷಣರಹಿತ ಮತ್ತು ಆರೋಗ್ಯ ಅಧಿಕಾರಿಗಳ ಅನುಸರಣೆಯಂತೆ & ಕ್ವಾರಂಟೈನ್ನಲ್ಲಿದ್ದಾರೆ ಎಂದು ಹೇಳಿದರು. ಸೇಲಂನ ಉದ್ಯಮಿ ತಮಿಳುನಾಡಿನಲ್ಲಿ ಕೋವಿಡ್ ಪಾಸಿಟಿವ್ ಬಂದ ಐದನೇ ವ್ಯಕ್ತಿ ಎಂದೆನ್ನಲಾಗಿದೆ
‘ಚಿತ್ರ ಬಿಡುಗಡೆಗೆ ಮುನ್ನ ಸಿನಿಮಾ, ಹಾಡುಗಳಲ್ಲಿ ಬದಲಾವಣೆ ತರುವಂತೆ ಪಠಾಣ್ ಚಿತ್ರ ತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ
ಇದಕ್ಕೂ ಮೊದಲು, ದುಬೈ ಮತ್ತು ಕಾಂಬೋಡಿಯಾದಿಂದ ಬುಧವಾರ ಚೆನ್ನೈಗೆ ಹಿಂದಿರುಗಿದ ಇಬ್ಬರು ಪ್ರಯಾಣಿಕರು ಮತ್ತು ಚೀನಾದಿಂದ ಕೊಲಂಬೊ ಮೂಲಕ ಮಧುರೈಗೆ ಬಂದ ಮಹಿಳೆ ಮತ್ತು ಅವರ ಆರು ವರ್ಷದ ಮಗಳು ಸೇರಿದಂತೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟವ್ ಬಂದಿದೆ ಎಂದರು.