ಮಂಡ್ಯ : ಕಳೆದು ಹಲವು ದಿನಗಳಿಂದ ಪ್ರತ್ಯಕ್ಷಗೊಂದ ಚಿರತೆ ಇಂದು ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಬಳಿ ಬೋನಿಗೆ ಬಿದ್ದಿದೆ. ಆಂತಕಗೊಂಡ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
Rupee gains: ಡಾಲರ್ ಎದುರು 4 ಪೈಸೆ ಏರಿಕೆಯಾಗಿ, 82.83ಕ್ಕೆ ತಲುಪಿದ ‘ರೂಪಾಯಿ ಮೌಲ್ಯ’
ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ ಪ್ರತ್ಯಕ್ಷಗೊಂಡಿದ್ದು ಎಲ್ಲೆಡೆ ಸಂಚಾರ ಮಾಡುತ್ತಲೇ ಇತ್ತು. ಮನೆಯಿಂದ ಆಚೆ ಬರೋದಕ್ಕೂ ಸ್ಥಳೀಯ ಜನರು ಆತಂಕಗೊಂಡಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವಂತಾಗಿತ್ತು. ಚಿರತೆ ಸೆರೆಗಾಗಿ 8 ಬೋನುಗಳನ್ನು ಅರಣ್ಯಾಧಿಕಾರಿಗಳು ಇಟ್ಟಿದ್ದರು. ಸತತ ಪ್ರಯತ್ನದಿಂದ ಇಂದು ಬೋನಿಗೆ ಬಿದ್ದರೋದ್ರಿಂದ ಚಿರತೆ ಭಯದಿಂದ ನಿಟ್ಟುಸಿರು ಬಿಡುವಂತಾಗಿದೆ.
Rupee gains: ಡಾಲರ್ ಎದುರು 4 ಪೈಸೆ ಏರಿಕೆಯಾಗಿ, 82.83ಕ್ಕೆ ತಲುಪಿದ ‘ರೂಪಾಯಿ ಮೌಲ್ಯ’