ನವದೆಹಲಿ: ಇಂದು ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯವು ಕೊಂಚ ಚೇತರಿಕೆಯನ್ನು ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಏರಿಕೆಯಾಗಿ 82.83ಕ್ಕೆ ತಲುಪಿದೆ.
ಸೆನ್ಸೆಕ್ಸ್ ಆರಂಭಿಕ ಸೆಷನ್ ನಲ್ಲಿ 132.86 ಪಾಯಿಂಟ್ ಗಳ ಕುಸಿತ ಕಂಡು 60,794.57 ಕ್ಕೆ ಮತ್ತು ನಿಫ್ಟಿ 18,090.50 ಕ್ಕೆ ಪ್ರಾರಂಭವಾಯಿತು.
ಇಂದು ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 4 ಪೈಸೆ ಏರಿಕೆಯಾಗಿ 82.83 ಕ್ಕೆ ತಲುಪಿದೆ.
ಸಾರಿಗೆ ಸೇವೆಯನ್ನು ಲಾಭದಾಯಕವಾಗಿಸಲು ಕ್ರಮ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
BREAKING NEWS: ಮಂಡ್ಯಕ್ಕೆ ಡಿ.30ರಂದು ಅಮಿತ್ ಶಾ ಭೇಟಿ ಹಿನ್ನೆಲೆ; ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ
BIGG NEWS: ದಾವಣಗೆರೆಯಲ್ಲಿ ಚಿತ್ರಮಂದಿರಕ್ಕೆ ಹೋಗುವವರಿಗೆ ಎನ್ 95 ಮಾಸ್ಕ್ ಕಡ್ಡಾಯ; ಡಿಸಿ ಸೂಚನೆ