ಬೆಂಗಳೂರು : ಇದುವರೆಗೂ 20 ಬಾರಿ ದೆಹಲಿ ವಿಮಾನ ಹತ್ತಿದರೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ತರಲಾಗದ ಸಿಎಂ ಬೊಮ್ಮಾಯಿ ಬರೀ ಗಂಟಲು ಶೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.
ಸಿಎಂ ಬೊಮ್ಮಾಯಿ ಅವರು ಮೈಕಿನ ಮುಂದೆ ನಿಂತು ‘ದಮ್ಮು ತಾಕತ್ತು’ ಎಂದು ಗಂಟಲು ಶೋಷಣೆ ಮಾಡಿಕೊಳ್ಳುವುದು ಹಾಸ್ಯನಟನೊಬ್ಬ ಖಳನಾಯಕನ ಪಾತ್ರಕ್ಕೆ ಮೀಸೆ ಅಂಟಿಸಿಕೊಂಡಂತೆಯೇ ಸರಿ! ಸಿಎಂ ಬೊಮ್ಮಾಯಿ ಅವರನ್ನು ಹೈಕಮಾಂಡ್ ಕೀಲಿ ಕೊಟ್ಟು ಕುಣಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಇದುವರೆಗೂ 20 ಬಾರಿ ದೆಹಲಿ ವಿಮಾನ ಹತ್ತಿದರೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ತರಲಾಗದ @BSBommai ಅವರು ಮೈಕಿನ ಮುಂದೆ ನಿಂತು 'ದಮ್ಮು ತಾಕತ್ತು' ಎಂದು ಗಂಟಲು ಶೋಷಣೆ ಮಾಡಿಕೊಳ್ಳುವುದು ಹಾಸ್ಯನಟನೊಬ್ಬ ಖಳನಾಯಕನ ಪಾತ್ರಕ್ಕೆ ಮೀಸೆ ಅಂಟಿಸಿಕೊಂಡಂತೆಯೇ ಸರಿ!#PuppetCM ಅವರನ್ನು ಹೈಕಮಾಂಡ್ ಕೀಲಿ ಕೊಟ್ಟು ಕುಣಿಸುತ್ತಿದೆ.!
— Karnataka Congress (@INCKarnataka) December 27, 2022
BREAKING NEWS : ‘ಚಿಲುಮೆ’ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ‘BBMP’ ಮುಖ್ಯ ಆಯುಕ್ತ ‘ತುಷಾರ್ ಗಿರಿನಾಥ್’ ಆದೇಶ