ಬೆಂಗಳೂರು : ಆರ್.ವಿ. ಇಂಜಿಯರಿಂಗ್ ಕಾಲೇಜಿನ ಬಳಿ ಪಾರ್ಕ್ ಮಾಡಿದ್ದ ಮೂರು ಬಸ್ಗಳಿಗೆ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಲಿಗೆ ಸಿಲುಕಿ ಬಸ್ಸುಗಳು ಹೊತ್ತಿಉರಿದಿದೆ.
‘ಧಮ್’ ಹೊಡೆಯುತ್ತಾ ಬೈಕ್ ಚಲಾಯಿಸಿದ BBMP ‘ಹೆಲ್ತ್ ಇನ್ಸ್ಪೆಕ್ಟರ್’ ಅಪಘಾತದಲ್ಲಿ ಬಲಿ
ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಆಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ ̤ ಬೆಂಗಳೂರು, ಮೈಸೂರು ರಸ್ತೆಯಲ್ಲಿ ಅಗ್ನಿಅವಘಡ ಸಂಭವಿಸಿದ್ದು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿ ಯಾರು ಇರದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
‘ಧಮ್’ ಹೊಡೆಯುತ್ತಾ ಬೈಕ್ ಚಲಾಯಿಸಿದ BBMP ‘ಹೆಲ್ತ್ ಇನ್ಸ್ಪೆಕ್ಟರ್’ ಅಪಘಾತದಲ್ಲಿ ಬಲಿ