ಬೆಂಗಳೂರು : ಹೊಸವರ್ಷಚರಣೆಗೆ ಕೌಂಟ್ಡೌನ್ ಶುರುವಾಗಿದ್ದು, ನ್ಯೂಇಯರ್ ಪಾರ್ಟಿಗಾಗಿ ನಾನ್ವೆಜ್ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಮಾರ್ಕೇಟ್ನಲ್ಲಿ ಕುರಿ, ಕೋಳಿ, ಮೇಕೆ ಬೇಡಿಕೆ ಹೆಚ್ಚಳಗೊಂಡಿದೆ.
Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba
ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಕುರಿ, ಕೋಳಿ, ಮೇಕೆಗಳನ್ನು ಇಡಲಾಗಿದೆ. ನ್ಯೂ ಇಯರ್ ಸಮಯ ದರಗಳನ್ನು ತಿಳಿಸಲಾಗಿಲ್ಲ. ಜನದಟ್ಟನೆಯ ಅನುಗುಣವಾಗಿ ಮಾರಾಟ ಮಾಡುತ್ತದೆ . ವ್ಯಾಪಾರಕ್ಕಾಗಿ ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಂಸಗಂಡಿಗಳ ಸಿಬ್ಬಂದಿಗಳು ತಿಳಿಸಿದ್ದಾರೆ
Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba
ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್ ಅಲರ್ಟ್ ಆಗಿದೆ. ಈ ನಿಟ್ಟಿನಲ್ಲಿ ಮಾಂಸ ಮಾರುಕಟ್ಟೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾಂಸ ಕೊಳ್ಳೋದಕ್ಕೆ ಬರುವ ಗ್ರಾಹಕರಿಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೆಲ ಬೋರ್ಡ್ಗಳನ್ನು ಹಾಕಲಾಗಿದೆ. ಅಂಗಡಿಗಳಲ್ಲಿ ಕೆಲಸ ಮಾಡುವವರಿಗೂ ಕೊರೊನಾ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ
Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba