ನವದೆಹಲಿ: ಬಿಹಾರದ ರಾಮಗಢ್ವಾ ಪೊಲೀಸ್ ಠಾಣೆ ಪ್ರದೇಶದ ಇಟ್ಟಿಗೆಗೂಡಿನಲ್ಲಿ ಭೀಕರ ಸ್ಪೋಟ ಸಂಭವಿಸಿದ ಪರಿಣಾಮ 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಧ್ಯ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು,ಪರಿಹಾರ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ₹ 50,000 ಪರಿಹಾರವನ್ನ ಪ್ರಧಾನಮಂತ್ರಿಯವರು ಘೋಷಿಸಿದ್ದಾರೆ.
PM Modi expresses pain at the loss of lives in an explosion at a brick kiln in Bihar's Ramgarhwa, announces ex-gratia of Rs 2 lakhs from Prime Minister's National Relief Fund to the next of kin of each deceased and Rs 50,000 from the injured
— ANI (@ANI) December 24, 2022
Viral video: ಗಂಭೀರ ಅಪಘಾತದಿಂದ ತಾಯಿಯ ಜೀವ ಉಳಿಸಿದ ಪುಟ್ಟಪೋರ : ‘ಹೀರೋ’ ಎಂದ ನೆಟ್ಟಿಗರು
BIGG NEWS: ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಭೀತಿ; ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ನಲ್ಲಿ ಕಟ್ಟುನಿಟ್ಟಿನ ಕ್ರಮ